ಪುಟ:ಜೀವಂಧರ ಚರಿತೆ.djvu/೧೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೀವಂಧರ ಚರಿತ ೧ಳಿ ಬಿಕ ಜೀವಂಧರನು ತಾನೀ | ಬಲವ ನೆರೆ ತಡೆಗಡಿದು ಗೋಸಂ | ಕುಲವ ತಿರುಹುವೆನೆಂದು ಮುಳಿದೀಕ್ಷಿಸಿ ಕುಮಾರಕರ || ಸುಲಲಿತಾಶ್ವಧ್ವಜದ ಚಿಹ್ನಂ! ಗಳನು ಕಂಡಿವರೆನ್ನ ಸಖರೆಂ | ದೊಲವಿನಲಿ ನಸುನಗುತಲಾದೃಢಮಿತ್ರಗಿಂತೆಂದ || ೧೪ ಅರಸ ಕೇಳಿವರೆನ್ನ ಸಖರೀ || ಫುರಿಗೆ ತನ್ನ ನಿರೀಕ್ಷಿಸಲು ಬಂ | ದರು ಭಟಾವಳಿ ಮಾಡದಿರಿ ಕೈತಪ್ಪನೆಂದಲಹೆ | ಭರದಿ ನೃಪಸಹಿಡಿದಿರುಬಂದನಿ | ಬರನು ತೆಗೆತೆಗೆದಪ್ಪಿ ಜೀವಂ | ಧರನು ಕುಶಲವ ಕೇಳಿ ಪುರಿಗುಯ್ದನು ವಿಳಾಸದಲಿ || ೧೫ ೧೫.

ಅರಸನಾಸತ್ಯಂಧರನು ಮ | ತ್ಪುರುಷ ಕಾಷ್ಟಾಂಗಾರನಿಂ ಸುರ | ಪರಕೆ ಸಾರ್ದನು ಜೀವಕನ ವಿಸಿನದೊಳು ನಾ ಪಡೆಯ || ನರನದೊರ್ವನು ಕೊಂಡುಹೋದನು | ತರುಣ ತಾನೇನಾದನೋ ನೀವ್ | ಬರಲು ಬಂದಂತಾಯ್ತು ಸುತನೆಂದೊರಲಿದಳು ರಮಣಿ || ೧೬ ಸ್ಮರಭನೆ ಕೇಳಬಲೆ ತಾನೀ | ಪರಿಯ ಶೋಕಿಸುತಿರಲದಾರೆಂ | ದಯವಾವೆಂದಾಕುಮಾರರು ಬೆಸಸೆ ಮಜ್ಜನನಿ || ನಿರುತವೆಂದುಬ್ಬೇ ಹೋದಸು | ಮರಳಿ ಬಂದಂದದಲಿ ಜೀವಂ | ಧರನು ಮಾತೆ ಯ ನೋಡಬರಲನುವಾದನೊಲವಿನಲಿ | ೧೭

  • ಇಲ್ಲಿ ಗ್ರಂಥಪಾಶವಾಗಿರುವಂತೆ ತೋರುತ್ತದೆ.

10