ಪುಟ:ಜೀವಂಧರ ಚರಿತೆ.djvu/೧೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨ ಭಾಸ್ಕರನವಿರಚಿತ ತರು ತಮಾಲಗಳಂತೆ ವಿಹಗೊ } ತರವ ಪಿಕದಂತಖಿಳಮೃಗತತಿ | ಕರಡಿಯಂತದ್ರಿಗಳು ನೀಲಾಚಲಗಳಂತೆ ನಭ | ಭರದಿ ಕಾರ್ಮುಗಿಲಂತೆ ನದಿಸಾ | ಗರಗಳಾಕಾಳಿಂದಿಯೆಂಬಂ || ತಿರಲು ಘೋರತಮಂಧ ನೆರೆ ಮುಸುಕಿತು ಜಗತ್ರಯವ || ೨೦ ಜಾರೆಯರು ಮಣಿಸೇಸೆದಳಿದರೊ | ಕಾರಿರುಳಿಗಮರಿಯರ ಮುತ್ತಿನ | ಹಾರ ಹರಿದೊಕ್ಕುವೊ ಚಕೊರಕೆ ಧಾತ್ರಿ ಕುಟುಕುಗಳ || ಬೀದಳೊ ಹಳಿಮುಗಿಲು ಧರಣಿಗೆ | ಜಾರಿದಹುದೆಂದಜನು ಬೆಳ್ಳಿಯ | ತೋರಮೊಳೆಗಳ ಬಲಿದನೆನೆ ಮಡಿದುವು ತಾರಾಳಿ | ೨೧. - ವಿರಹಿಯರ ಸುಡುವಗ್ಗಿಯೋ ಸು | ಹೈ ರನದಿಯೊಳೋಲಾಡಲೆಂದೆನು || ತುರುತರದಿ ಬಹ ರಾಜಹಂಸೆಯೋ ತಿಮಿರವೆಂದೆಂಬ || ಕರಿಯ ವಿದಳಿಪ ಸಿಂಹವೋ ಗಿರಿ | ಮತಿಯ ತಪಸಿಯನುಸಿ ಪಿಡಿವಾ || ಸ್ಕರನ ದೀವಿಗೆಯೆನಲು ಶಶಿಯುದಯಾದ್ರಿಯಲಿ ಮೆರೆದ || ೨೨ * ಭೂಮಿಪತಿ ಕೇಳಿಂತೆಸೆವ ಹಿಮ | ಧಾಮನುದಯದೊಳಮಲಹರ್ಮ್ಯದ | ಸೀಮೆಯಲಿ ನೃಪ ಮಲಗಿ ಸತಿಯನುಪಾಯದಿಂದೀಗ || ಪ್ರೇಮಬಡಿಸಲು ಬೇಕೆನುತ್ತ ಸ | ನಾಮಯಕ್ಕಾಧಿಪನು ತನಗಿ | ತಾಮಹಾಗಾನೋಕ್ತಿಯಲಿ ಪಾಡಿದನು ಲೀಲೆಯಲಿ | ೨೩ ಸರಿಗಮಪಧನಿಸೆಂಬ ಸಸ್ಯ | ಸ್ವರಸಮೇಳದಿ ವಾಡೆ ಸುರಮಂ ! ಜರಿಯ ತನು ರೋಮಾಂಚವೆಸಗಲು ಮುನ್ನ ಚಿತ್ರವನು || ಭರವಶದಿ ಕದ್ದು ಯ ಜೀವಂ | ಧರನ ನೆನೆದು ವಿದಗ್ಗನೀತನು | ಪುರುಷನನು ಬೆಸಗೊಂಬೆನೆಂದಿಂತೆಂದಳಾರಮಣಿ || ೨೪