ಪುಟ:ಜೀವಂಧರ ಚರಿತೆ.djvu/೧೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧ ಭಾಸ್ಕರರವಿರಚಿತ ೧೫: ಕ್ಷಿತಿಪ ಕೇಳಾಪೀಠದಲಿ ನೃಪ | ರತಿಶ ಯದಿ ರಂಜಿಸಲು ನಟ ಮಾ | ಗಧ ಸುಕವಿ ಪರಿಹಾಸಕರು ತಾರ್ಕಿಕರು ಪಾಠಕರು || ಯತಿ ವಿಬುಧ ವಿದ್ಯಾನು ಮುನಿ ಸಂ | ಡಿತರು ವಾಮನ ಮಕ ಬಧಿರ | ಪ್ರತತಿ ನೆರೆದುದು ಚಪ್ಪರದೊಳಾನಂದಲೀಲೆಯಲಿ || - ಬ೨೨ಕ ಘನತರಚಾಪವನು ಸ | ಲಲಿತಮಣಮಂಟಪದ ಮಧ್ಯ | ಸ್ಥಲದೊಳಗೆ ತಂದೀಲುಹಿ ಶಿಖಿಯಂತ್ರವನು ಗಗನದಲಿ || ಅಳವಡಿಸಿ ಹೊಗರಂಬ ಸುತ್ತಲು | ನಿಲಿಸಿ ವಿವಿಧಸುಗಂಧದಕ್ಷತೆ | ಗಳಲಿ ಬುಧರೆರ್ಚಿಸಿದರಾಲೌಕಿಕವಿಧಾನದಲಿ || ೧೬ ತಾರೆಗಳ ಮಧ್ಯದಲಿ ಶಶಿ ವಿ | ಸ್ವಾರದಲಿ ಮೆರೆವಂತೆ ಸಖರೆ | ನೂವರು ಸಹವಾಗಿ ಜಿವಂಧರನು ಬಂದೆಸೆವ || ಚಾರುಪೀಠವನಡರೆ ಕಾಪ್ಟಾಂ | ಗಾರನಾತನ ರೂಪ ಧೀರೋ | ದಾರ ಬಲವನು ಕಂಡು ತನ್ನ ಯ ಮನದೊಳಿಂತೆಂದ || ೧೭ - ಇವನು ಜೀವಂಧರನ ನೆಲತಿ ಹೋ | ಲುವನದೇನಚ್ಚರಿಯೊ ತಾ ಭೂ | ಭುವನವಮಿ'ಯಲು ಮಡಿದವನು ಮತ್ತಿಗಲುದಿಸಿದನೊ || ವಿವರಿಸಿದೊಡೀ ಮರ್ತ್ಯದೇಹದಿ | ದಿವಿಜಪತಿಯೊಮೇಣ್ ಜಯಂತನೆ | ಇವನೆನುತ ಬೆಂಬುದು ಕಾಷ್ಟಾಂಗಾರ ಬೆಂಗಾದ | ೧೮ - ಭಾ ಧನುವಿದನೆ ಗಗನಮ | ಯೂರಯಂತ್ರವನೆಳ್ಕೊಡಾತನೆ | ನಾರಿಗಧಿಪನೆನುತ್ತ ಸಾಸಿ ಬಳಿಕ ಗೋವಿಂದ | ವಾರಿರುಹನೇತ್ರೆಯರ ಕರೆದು ಕು | ಮಾರಿಯನು ಶೃಂಗರಿಸಿಯೆನೆ ಎ | ಸ್ವಾರದಿಂದವೆ ಕಾಂತೆಯರು ಕೈಗೈಯ್ದರಾಸತಿಯ || ೧೯