ಪುಟ:ಜೀವಂಧರ ಚರಿತೆ.djvu/೧೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೀವಂಧರ ಚರಿತ ೧೫೯ 90 ೨೧ ಬೇರೆ ಬೇರೆ ಚತುರ್ವಿಧದ ಶೃಂ | ಗಾರವೆಸೆಯಲು ರಮಣಿ ಪಿತನಾ | ಗಾರವನು ಹೋಲವಟ್ಟು ಮೇಳದ ಸಖಿಯರೊಡಗೂಡಿ | ಮಾರನಿಷ್ಠಾದೇವಿಯಂತೆ ಸ | ರೋರುಹಾನನೆ ಮಂಟಪಕೆ ವಿ || ಸಾರದಲಿ ಬರುತಿರ್ದಳಾಭೂಪರ ಸಮಿಾಪದಲಿ || ಬಂದು ಪಿತನಡಿಗೆಹಗಲಾಗೋ | ವಿಂದ ಕೆಲದಲಿ ಕುಳ್ಳಿರಿಸಿಕೊಂ | ಡೆಂದನೀಚಾಪದಲಿ ಯಂತ್ರವ ಜಯಿಸಿದಾಗೃಪನ || ಕಂಧರದೊಳಿದ ಸೂಡೆನುತ ಸಾ | ನಂದದಲಿ ಮಂದಾರಮಾಲೆಯ | ನಂದನೆಯ ಹಸ್ತಾಬ್ಬದಲ್ಲಿ ಕೊಟ್ಟನು ಮಹೀಪಾಲ | ೨೧ - ವನಿತೆಯಾಕಾರವನು ಕಂಡಾ | ಜನಪರಚ್ಚರಿವಟ್ಟು ನಾವೀ | ಧನುವ ಬೇಗದೊಳೆ ಯಂತ್ರವ ಮುಸಿದು ಕಾಮಿನಿಯ || ಅನುಕರಿಸಬೇಕೆಂದು ನೆನೆದು | ಬ್ಸಿನೊಳುಲಿದು ನಾ ಮುಂದೆ ತಾ ಮಂ || ದೆನುತಲೆದ್ದು ನೃಪಾಲಕರು ತುಡುಕಿದರು ಕಾರ್ಮುಕವ || ೨೨ ನೊರಜುಗಳು ಕುಲಗಿರಿಯ ನೇ ಮು | ಈು 'ಕಿದಂತಾಚಾಪವನು ಭೂ | ವರರು ಮುಸುಕಿಯದೆಂತು ನೆಗಪಾ ಅದುದಕಂದ || ಇಲಿಕಿ ಮೊಣಕಾಲಿಕ್ಕಿ ದಂಡೆಯೊ | ಜೊತಗಿ ಘಾಟದೊಳೆತ್ತಿ ಧನು ಮೈ | ಮುಹಿಯದಿರೆ ಬೆಂಡಾಗಿ ನೃಪರಿರ್ದರು ಕುಚೇಷ್ಟೆಯಲಿ | ೨೩ ಲಾಟ ಪರವಶನಾದನಾಕ | ರ್ಣಾಟ ಮನಗುಂದಿದನು ಕೇರಳ | ಪಾಟಿಗೆಟ್ಟನು ಮಾಗಧನು ಹೊಡೆಗೆಡೆದನವನಿಯಲಿ || ಛೋಟ ಡೆಂಡೆಣಿಸಿದನು ವರಸೋ | ರಾಟ ನೆಡೆದನು ವಿಗಡ ಧನುವಿನ | ತೋಟ ಬೇಡೆಂದಒಲೆಯರು ಗುತಿರ್ದರೊಲವಿನಲಿ | ೨೪