ಪುಟ:ಜೀವಂಧರ ಚರಿತೆ.djvu/೧೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೫ ಭಾಸ್ಕರಕವಿರಚಿತ ಗೌಳ ಗರುವಿಕೆಗೆಟ್ಟನಾಪಾಂ | ಚಾಳ ದಂತವಿಹೀನನಾದನು || ಚೋಳ ಭಂಗಾಕುಳಿತನಾದ ಕಳಿಂಗ ಕಂದಿದನು || ಮಾಳವನು ಗತಮಾನನಾದನು | ಕಾಲೊಡೆದು ದಂಡೇಶನುಳಿದ ನೃ | ಪಾಲರದ್ದರು ಭಂಗಜಲಧಿಯೊಳರಸ ಕೇಳೆಂದ || - ಮೇಳವದಿ ನೃಪರೊಗ್ಗಿನಿಂದಾ | ಸ್ಕೂಳಚಾಪವ ತುಡುಕಲಾಧನು || ಮೇಲೆ ಬಡಿಗಲ್ಲುರುಳಿದಂತಿರಲದನದಂತೇಕೆ || ಚಾಳಯಿಸಿಕೊಂಡು ದೆವಿನ್ನಾ | ಬಾಳೆ ಸಾಕೆನಗೆಂದು ಭೂಪರು | ಚಾಳಿಸಿದೊಡಲೆಯರು ನಗುತಿರೆ ನಾಚಿ ತವಕದಲಿ || ಅ೬ ಪೊಡವಿಪಾಲಕರತುಳಧನುವಿಗೆ | ಸೆಡೆಯ ಕಾಷ್ಠಾಂಗಾರ ಕೋಪದಿ | ಘುಡುಘುಡಿಸಿ ಚಾಪವನು ಮಹದಂಗನೆಯ ಮುಂದಲೆಯ || ಪಿಡಿದು ತಹೆನೆಂದೆದ್ದು ತೊಡರು | ಗೃಡಿಸೆ ಬಂದು ನಿಜಾಂಬರವನಳ | ವಡಿಸಿಕೊಂಡಬಲೆಯರ ನೋಡುತ ತುಡಿಕಿದನು ಧನುವ | ೨೭ ತುಡುಕಲಾಕೋದಂಡಎಳೆಯೊಳು || ನೆಡಿಸಿದದಿಯ ವಿಧದೊಳಿರೆ ಮೈ ಯಡು ಬಲಿದೌಡೊ ಮೊಣಕಾಲಿಕ್ಕಿ ನೆಗಪತಿರೆ || ಮಿಡುಕದಿರೆ ಝಂಪಿಸಿ ಧರಿತ್ರಿಗೆ | ಕೆಡೆದ ಕಾಷ್ಟಾಂಗಾರಕನನಾ | ಮಡದಿಯರು ಕಂಡೆದೆ ನಗುತಿರ್ದರು ಸುಲಿ:ಲೆಯಲಿ || ಧಾರಿಣೀಪತಿ ಕೇಳು ಕಾಷ್ಠಾಂ | ಗಾರ ಮುಖ್ಯಸೃಪಾಲಕರನಾ | ಭಾರಿಧನು ಭಂಗಿಸಲು ಗೋವಿಂದಕ್ಷಿತೀಶ್ವರನು || ಮರಸಿಭೆ ಜೀವಂಧರನ ಕ | ಸ್ಟೋರೆಯಿಂದೀಕ್ಷಿಸಲು ನಗುತ ಕು | ಮಾರನೆದ್ದನು ತೊಡರ ಝಣಝಣರವದ ಘೋಷದಲಿ || ೨೯ ೨೮