ಪುಟ:ಜೀವಂಧರ ಚರಿತೆ.djvu/೧೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧ ಜೀವಂಧರ ಚರಿತ ದೇಹಕಾಂತಿ ದಿಶಾವಳಿಯ ನೆರೆ | ಮೋಹಿಸಲು ನೃಪನಿವಹ ಕಂಡಿವ | ಸಾಹಸಿಗನೆತ್ತುವನು ಚಾಪವನೆಂದು ಕಾಂತೆಯರು || ಮೋಹನಾಕಾರನು ಸಲಕ್ಷಣ | ದೇಹಿಕನು ಸತಿಗೀತನೆನಲು || ತ್ಸಾಹದಲಿ ಜೀವಂಧರನು ಬಂದೆಯೇ ದನು ಧನುವ ||೩೦. ಕುಸುಮಮಾಲೆಯ ಧರಿಸುವಂದದೊ | ಇಸಮಬಲನಾಕಾರ್ಮುಕವ ಲೆ | ಕ್ಕಿಸದೆ ಸರ್ವಜ್ಞನನು ನೆನೆದೊಲಿದೆತ್ತಿ ಗುಣವೊಂದೆ || ವಸುಧೆ ನಡುಗಲು ಬಿಲ್ಲ ಟಂಕೃತಿ | ಯೆಸಗಿ ಕೂರಂಬುಗಳ ಕೊಂಡಾ | ಗಸದ ಯಂತ್ರದ ನೆಲ ನೋಡಿ ಕುಮಾರ ಹರಿಯಚ್ಚ | ೩೧ ವಿಮಳಮತಿ ಕೇಳ್ ವಿಗಡಯಂತ್ರವ | ನಿಮಿಷದಲಿ ಜಯಿಸಿದ ಕುಮಾರಕ | ನಮಿತಚಾಪಕಳಾವಿಧತ್ತವೆ ಸೂತಮಾಗಧರು || ಅಮಮ ಭರೇ ಪೂತುರೆನೆ ಸಂ | ಭ್ರಮದೆ ವಣಿಜರು ನಲಿಯೆ ಸತಿಯರು | ತಮತಮಗೆ ಬೆಳಗಾಗೆ ಜೀವಂಧರನು ನೆತಿಮೇಅತಿದ | ೩೨ ಕೇಕಿಯಂತ್ರವ ಗೆಲಿದ ಪುಣ್ಯ | ಶ್ಲೋಕಿ ಜೀವಂಧರನ ಮೇಲೆ ದಿ | ವೌಕಸರು ನತಿ ಮೆಚ್ಚಿ ಪೂಮಲೆಗುಳಿಯಲಾಯೆಡೆಗೆ | ಲೋಕಮೋಹಿನಿ ಲಕ್ಷ್ಮಿ ಹರ್ಷೆ | ದ್ರೇಕದಲಿ ಮನ್ಮಥನ ಪಟ್ಟದ | ನೇಕಪವು ಒಪ್ಪಂತೆ ಬರುತಿರ್ದಳು ಸರಾಗದಲಿ | - ಮಿಸುಪ ಲಾವಣ್ಣಾಮೃತದಿ ದೆಸೆ | ಮುಸುಕೆ ಕಚಕುಚಭರಕೆ ಗಳ ನಡು | ಕುಸಿಯೆ ಜೀವಂಧರನನಾಲೋಕಿಸುತಲಾರಮಣಿ | ಕುಸುಮಶರಸಿಶಿತಾಸ್ತ್ರದಂದದಿ | .ಶಶಿವದನೆ ಮೃದುಗತಿಗಳಲಿ ಬರೆ | ವಸುಮತೀಶರು ಕಳವಳಿಸದಿದಳು ವಲ್ಲಭನ || ೩೪ 11