ಪುಟ:ಜೀವಂಧರ ಚರಿತೆ.djvu/೧೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ܦ ಭಾಸ್ಕರಕವಿರಚಿತ ಕೆಲಬರನು ಸತಿ ರೂಪಿನಲಿ ಕೆಲ | ಕೆಲರ ಸೊಬಗಲಿ ನೋಟದಿಂದವೆ | ಕೆಲಬರನು ನವಹಾವಭಾವದಿ ಕೆಲರ ನಗೆಯಿಂದೆ || ಕೆಲಬರನು ವಚನಾಮೃತದಿ ಕೆಲ | ಕೆಲರ ಜಾಣಂದಿಂತು ನೃಪಸಂ | ಕುಳದ ಚಿತ್ತವ ಸೂಕ್ತಿಗೊಳುತಿರ್ದಳು ಸರೋಚಾಕ್ಷಿ | ೩೫ ಮದನನಾನೆಯ ಸುಂಡಿಲೆನೆ ಶಶಿ | ವದನೆ ಕಕ್ಷ ಪ್ರಭೆ ದಿಶಾವಳಿ | ಪುದಿಯ ಕರದಿಂದೆ ನವಮಂದಾರಮಾಲೆಯನು || ಚದುರ ಜೀವಂಧರನ ಕೊಗಲಿನೊ | ಕುದಿತಲಜ್ಞಾ ಹರ್ಷಭಯಸ | ಮುದದಿ ಸೂಡಿದಳೊಲ್ಕು ಲಕ್ಷ್ಮಿ ಜಯಪ್ರಘೋಷದಲಿ || ೩೬ - ಭಾವ ಜೀವಂಧರೆಗೆ ಮಾಲೆಯ | ನೀವಿಧದಿ ಸೂಡಲು ಸಮಸ್ತ | ಪಾವಳಿ ಮಹಾ ನಾಚಿ ತಲೆಗಳ ಕುತ್ತಿ ಕಾಮದಲಿ | ಬೇವುತಬಲೆಯ ಬಯ್ಯುತಿವ ತಾ | ನಾವ ದೇಶದ ನೃಪನೊ ಎಂದುಕತೆ | ಭಾವಿಸಲು ಗೋವಿಂದನಂದು ಗಭೀರದಲಿ ನುಡಿದ || ಈಮಹಾತ್ಮಕ ವಾರ್ಧಿಸರಿವೃತ | ಭೂಮಿಪತಿ ಸತ್ಯಂಧರನ ಸುತ | ನೀಮಹಿಮನೆನ್ನಳಿಯ ಜೀವಂಧರ ಮಹಾಬನು || ಕಾಮಿನೀಕಂದರ್ಪನೀತ ಸ | ನಾಮನೀತನು ಶತ್ರುಕುಲನಿ || ರ್ಧೂಮನೆಂದು ಕುಮಾರಕನ ಗೋವಿಂದ ಬಣ್ಣಿಸಿದ || ೩೮ ಧರಣಿಪಾಲರ ಸಭೆಯೊಳಾತನ | ತೆನನಿಂತೀಪರಿಯೆ ಒಣ್ಣಿಸೆ | ಕೆರಳಿ ಕಾಷ್ಠಾಂಗಾರನಾಗೋವಿಂದನನು ಜರೆದು | ಹರದನಂದನ ಮಡಿದ ಸತ್ಯಂ || ಧರನ ಮಗ ಗಡ ನಿನ್ನ ನೀತನ | ತಹದು ಕಸ್ತೆಯ ಸೆಳೆವೆ ಫಡ ಹೋಗೆನುತ ಗರ್ಜಿಸಿದ || ೩೭ ೩೭ ೩೯