ಪುಟ:ಜೀವಂಧರ ಚರಿತೆ.djvu/೧೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೀವಂಧರ ಚರಿತ ೧೬೩ ೪೧ ಖಳ ಕಾಷ್ಠಾಂಗಾರನಖಿಳ | ಪಾಳಿಗೆಂದನು ಬಣಗನಿವನಿ || ಜಾಳುಜಂತ್ರವ ಗೆಲಿದ ಗಡ ನಲಿದೊಲಿದು ಮಾಲೆಯನು || ಬಾಲೆ ಸೂಡಿದಳೆಂದು ಹೋಗುವ | ನಾಳೆ ನಾಳಿವನಿವದಿರೆಲ್ಲರ | ಸೀ॰ ಕನ್ನೆ ಯ ಸೆಳೆಯದಿರೆ ಸಿಯೆಮಗೆ ಬಹುದೆಂದ || ೪೦ - ಎಂದೊಡಾಗೃಹನಿವಹ ಹರದನ | ಕಂದನಲ್ಲ ಮಹಾಬಲನು ಸ | ತ್ಯಂಧರನ ಮಗನಲ್ಲದಿರೆ ಹಿಂದೆನ್ನ ಜಯಿಸುವನೆ || ಇಂದಿವನ ನುಡಿಗತೆ ಹರಿವೆಮ | ಗೆಂದು ಕಾಷ್ಟಾಂಗಾರಕನನುಂ | ದಂದು ಜೀವಂಧರಗೆ ನೆರವಾದುದು ನೃಪವ್ರಾತ || ಕಾಲುಹೋರೆಯನು ದಾಟುವೊಡೆ ಹರಿ | ಗೋಲದೇಕಿವೆ ನನ್ನ ಸೇವಕ | ನಾಳಿನಾಳಿವಗೇಕೆ ಭೂಪರು ನೀವು ಪರಿಯಂತ || ಆಳು ಕುದುರೆಯ ಹಂಗುಬೇಡೆನು ! ತಾಲಿಯಲಿ ಕೆಂಪಡರೆ ರೋಷ | ಜ್ವಾಲೆ ಝಾಂಪಿಸೆ ಮಂಟಪವ ಸುಕುಮಾರ ಕೋವಳ್ಳಿ | ೪೨ - ಉಭಯಪಾರ್ಶ್ವದೊಳಗಳಧರಣೀ | ವಿಭಗಳ್ಳತರೆ ಹಿಂದೆ ಮಿತ್ರರು | ವಿಭವದಲಿ ಬರಲಿದಿರಿನಲಿ ಗೋವಿಂದ ನಡೆತರಲು | ವಿಭವದಲಿ ಬಿಲುಬಸವಾಶಾ | ತ್ರಿಭುವನವ ಗೋsಡಿಸಲಂಗಜ | ನಿಭನು ಸಮರಾಂಗಣಕೆ ನಡೆದನು ಸಕಲದಸಹಿತ | ಅರಸ ಕೇಳು ಕುಮಾರಸೀಪಃ | ಬರಲು ಕಾಷ್ಠಾಂಗಾರಕನ ದು ನೆರೆದು ತಮ್ಮೊಳಗೆಂದರೀಸತ್ಯಂಧರನು ನಮಗೆ ! ಅರಸು ಪೂರ್ವದೊಳೆಂದು ಜೀವಂ | ಧನ ಕಂಡುದು ಕಿಕ್ಕದು ದಸಹಿ | ತಿರದೆ ಕಾಷ್ಠಾಂಗಾರೆ ತಾಗಿದನಾಕ.ಮಾರಕನ | ೪೩ ೪೪