ಪುಟ:ಜೀವಂಧರ ಚರಿತೆ.djvu/೧೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬೪ ೪೫ ೪೬ ಭಾಸ್ಕರಳವಿರಚಿತ ಒಂದು ಕಡೆಯಲಿ ರಿಪುಬಲವ ಗೋ | ವಿಂದ ಸವದನೊಂದೆಸೆಯ ನೃಪ | ವೃಂದ ಬಳಸಿದುದೊಂದು ದೆಸೆಯಲಿ ಮಿತ್ರರರಿಬಲವ || ಕೊಂದರಗ್ಗದ ರಥಿಕರನು ಜೀ || ವಂಧರನು ಖಂಡಿಸಲು ಖಾತಿಯ | ನೋಂದಿ ಕಾಷ್ಠಾಂಗಾರ ತೆಗೆದೆಚ್ಚನು ಕುಮಾರಕನ || ಒಳ್ಳಿ ಕೈ ಕೈಚಳಕ ಸರಿ ನಿನ| ಗಿಲ್ಲ ವಾರಲಿ ಕಲಿತೆ ದಿಟ ತ | ಸ್ಪಲ್ಲ ನೀನೆಚ್ಚಂಬು ಬೀಲ್ಕುದು ಗುಜಯ ಸರಿಸದಲಿ | ಪುಳ್ಳಿಗಳ ತಂದದನು ಮಾಡುವ | ಗಳಗತಕವ ಬಲ್ಲೆಯಲ್ಲದೆ | ಬಿಲ್ಲುವಿದ್ಯವಿದೇಕೆ ನಿನಗೆಂದೆನುತ ಮುಳಿದೆಚ್ಚ | - ನೆಟ್ಟನೆನ್ನಯ ಪಟ್ಟದಾನೆಯ | ದಟ್ಟಿಸಲು ನಾ ನಿನ್ನ ಹೆಡಗುಡಿ | ಗಟ್ಟಿ ನಿನ್ನ ಸುಗಳೆಯುತಿರಲದನಪಹರಿಸಿಕೊಂಡು || ಗಟ್ಟಬೆಟ್ಟವ ಹೊಕ್ಕು ಭೀತಿಸಿ | ಕಟ್ಟು ಮಗುಟಕ್ಕೆ ತರಲು ನಿನ್ನನು | ದಿಟ್ಟನೆಂಬರೆ ಹೇಳೆನುತ ಖಳನೆಚ್ಚನವನಿಪನ || ಜಾತಿಗಳ ಪತಿಕರಿಸಿದವ ಎ | ಖ್ಯಾತಿಬಡುವನು ಖುಲ್ಲರಪ್ಪ ಕು || ಜಾತಿಗಳ ಸಲಹಿದರಿಗಪಜಯವೆಂಬ ನುಡಿಯೆಮ್ಮ | ತಾತಗಿಯಲು ಬಂದುದಲವೋ | ಪಾತಕನೆ [ಚಿಃ] ಸ್ವಾಮಿದ್ರೋಹಿ ಕಿ | ರಾತ ಹೋಗೆಂದೆನುತ ಖಳನ ಕುಮಾರ ಮಗುಚ || ೪೮ - ಹರದನೊಳಗುಂಡುಟ್ಟು ಬಳೆದ | ಬೃರಿಸಿ ತನುವಲಿತನದ ನುಡಿಗಳ | ಸೊರಹಿದೊಡೆ ಫಲವೇನು ನೀ ಕ್ಷತ್ರಿಯನೋ ವೈಶ್ಯಕನೋ || ನಿರುತ ನೀನಾರೀಗ ನಿನ್ನನು | ತಅದು ರಕ್ತವನಖಿಳಶಾಕಿನಿ | ಯರಿಗೆ ಬಡಿಸುವೆನೆನುತ ಕಾಷ್ಠಾಂಗಾರ ಮುಳಿದೆಚ್ಚ || ೪೯ ೪೭