ಪುಟ:ಜೀವಂಧರ ಚರಿತೆ.djvu/೧೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೀವಂಧರ ಚರಿತ ೧೬೫ ೫೧. ಇವನ ನಾ ಸರಿಮಾಡಿಕೊಂಡಾ | ಹವವ ಮಾಡಲದೇಕೆ ಎನುತಾ | ರ್ದು ವಿರಳಾಸ್ತ್ರದೊಳವನ ರಥಸಾರಥಿಹಯಾವಳಿಯ | ಸವ' ಕಾಷ್ಠಾಗಾರಕನ ಬಾಂ | ಧನಸಹಿತಲೊಂದಂಬಿನಲಿ ಕಡಿ | ದವನಿಪತಿ ಪಡೆದನು ಜಯಶ್ರೀಯನು ರಣಾಗ್ರದಲಿ || ೫೦ ೫೦ ದುರುಳ ಕಾಷ್ಠಾಂಗಾರಕನನೀ || ತೆಲದಿ ಜಯಿಸಿ ಸಮಸ್ತಭೂಪರ | ಪುರಕೆ ಮನ್ನಿಸಿ ಕಳುಹಿ ಶಾಸ್ತ್ರಕ್ಕೆ ಮದಿ ಲಕ್ಷ್ಮಿಯನು || ಅರಸ ಪರಿಣಯವಾಗಿ ನಿಜಮಂ | ದಿರವ ಹೊಕ್ರಾರಾಜ್ಯಪಟ್ಟಿವ | ಧರಿಸಿ ಜೀವಂಧರನು ತಾಯೊಡನಿರ್ದನೊಲವಿನಲಿ || - ಬಳಿಕ ಜೀವಕ ಹಿಂದೆ ದೇಶಂ | ಗಳ ಪರಿಭ್ರಮಣೆಯಲಿ ಪಡೆದಾ | ಲಲನೆಯದ ಮೂವರನು ರಾಜಪುರಕ್ಕೆ ತಾ ಕರೆಸಿ || ಹೊಳಿಹ ಕಾಂತೆಯರು ಸಹ ಭೂ | ವಳಯಪಾಲಕನಷ್ಟವಹ ಕೋ | ಮಳೆಯರೊಡಗೂಡಿರ್ದನಮರೇಂದ್ರನ ಸುಲೀಲೆಯಲಿ || ೫೨ ಮಹಿಷಿಪಟ್ಟವನೆಸೆದು ವಿಮಳೋ } ತೃಹದೊಳಾಗಂಧರ್ವದಗೆ | ವಹಿಸಿ ಗಂಧೋತ್ಸಟನ ಮನ್ನಿಸಿ ಸಕಲಮಿತ್ರರಿಗೆ || ಬಹಳ ಪದವಿಯನಿತ್ತು ತತ್ವ | ನ ಹಿತ ನಂದಾಧ್ಯಂಗೆ ರಿಪನಿ | ಗ್ರಹವ ಯುವರಾಜತ್ವವಿತ್ತನು ಒಹಳ ಹರ್ಷದಲಿ || ೫೩ ಕೂರಕಾಷ್ಠಾಂಗಾರಕನ ಕೈ | ಸಾರಿದವದಿರ ಸದೆದು ಧೀರೋ | ದಾರರಾಗಿಹ ಪುರ್ವಸಚಿವರಿಗವರ ಪದವಿತ್ತು | ಮಲು ಲೋಕದಿ ತನ್ನ ಕೀರ್ತಿಯ | ಬೀಸದ್ಧರ್ಮದಿ ಕುಮಾರಕ | ಧಾರಿಣಿಯ 'ಪಾಲಿಸುತಲಿರ್ದನು ಬಹಳ ಸೌಖ್ಯದಲಿ | ೫೪