ಪುಟ:ಜೀವಂಧರ ಚರಿತೆ.djvu/೧೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೀವಂಧರ ಚರಿತ ೧೬೧ ೨೪ ೨೫ ವಿರಹಿಗದ ಸಬಳ ಯೋಗಿಗ | ಇುರದ ಶೂಲ ವಿಯೋಗಿ ಕೌಂಗಿದ | ಸುರಗಿ ಸನ್ನೂ ಸೆಗೆದೆದಲ್ಲಣ ವರತಪಸ್ವಿಗಳ || ಶರದಲುಡಿದತಿ ಸತಿಯರಿಗೆ ದ | ಇುರಿ ಸುಭೋಗಿಗಳಾಶ್ರಯವು ಶಂ | ಬರವಿರೋಧಿಯ ಸೈನ್ಯವೆನೆ ವನವೆಸೆದುದೊಗ್ಗಿನಲಿ || ಅಳಿ ಮೊರೆಯೆ ಪಿಕ ನಯಸರಂದೋ | ಕಲು ಮದನನುಚ್ಚಲಿಸೆ ಮಂದಾ | ನಿಲ ಮಹೋತ್ಸವವೆಸಗೆ ಸಕಲಕುಚಾಳಿಯಂಕುರಿಸೆ | ಗಿಳಿ ಮರಾಳ ಚಕೋರ ಚಕಾ | ವಳಿಗಳಿಗೆ ನಲವೇಕ ಸೊಬಗಿ | ಮೊಳೆತುದೆಸೆವ ವಸಂತ ಜನಕನುರಾಗದಂದದಲಿ || ತಳಿರ ಸತ್ತಿಗೆಗಳ ವಿಡಾಯಿಯ | ಲಳಿಯ ಕಹಳಾವಳಿಯ ಪೂಗೊ೦ | ಚಲಿನ ಚಮರದ ಹಂಸ ಕೇಕಿ ಏಕಾದಿಗಳ ಬಲದ | ಗಿಳಿಯ ಪಾಠಕರೆಸೆವ ಮಂದಾ | ನಿಲನ ಹಯಗಳ ಚತದಿರ್ಭo | ಕುಲದಿ ಚತುರ ವಸಂತನೃಪನಿದಿರಾದನವಸಿಪಗೆ || ಜಲರುಹಾಮೋದವನು ಸವಿದು | ತ್ರಲಗೊಳದೊಳೋಲಾಡಿ ಪೂಗೊಂ | ಚಲಲಿ ಸಿಲುಕಿ ವಧೂಕಪೋಲದ ಕುರುಳುಗಳ ಕಲಕಿ | ಕಲಶಕುಚಕರ್ದಮದ ಸೌರಭ | ದೊಳಗೊದವಿ ಕೃತಕಾದ್ರಿಯಲಿ ಸು° | ಸುಣದು ಬಹನಾದಕ್ಸಿಣಾನಿ ವಿಟನ ರೀತಿಯಲಿ || - ಕುಡಿಯ ಕಟ್ಟೆಯೆ ತಾಳಿ ಮೌನವ | ಬಿಡಿಸಿ ಘನಶೋಕದಲಿ ರಾಗಿಸು | ತೊಡಚು ಶರವನನಂಗ ಕೈರೋಟಾನ್ನ ಜಡಕೀರ | ನಡೆ ಮರುತ ಸೊಂಪೇಯಿ ಶಶಿಯೋಂ | ದೊಡರಿ ಮಧುನೃಪಬಂದನಿದೆಯೆಂ | ದಡರಿ ಸಾಕುವ ವಿಧದೊಳಳಿ ದನಿಗೈದುವೊಗ್ಗಿನಲಿ | ೨೮ ೬.