ಪುಟ:ಜೀವಂಧರ ಚರಿತೆ.djvu/೧೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨ ಭಾಸ್ಕದಕವಿರಚಿತ || ೨೯ 40 ನಾಳೆ ಮನ್ಮಥ ಬಂದಪನು ವನ | ಕೇಳಿರಗಿಳಿ ನಿಮ್ಮ ವಶವಾ || ಮಾಳಿ ಷಟ್ಟದ ಕುಸುಮ ನಿಮ್ಮ ಯ ಕಾಹು ಹಂಸಾಳಿ || ಮೇಳವಿಸಿ ಸರಸಿಗಳಲೆಲೆ ತಂ | ಗಾಳಿ ನೀತೋಲೆಂದು ಮಧುವನ | ಪಾಲ ಸಾಕುವ ತೇಜದಿ ಪಿಕ ದನಿಗೆ - ಸ್ಮರನಿಭದ ಮದಲೇಖೆ ಚಿತಶಂ | ಬರನಸಿಯ ಹೊಗರತನುಕೋಪ | ಸ್ಪುರಮಹಾನಲಧೂವ್ರ ಘನಕಾಮಾಂಧದುತ್ಪಟಲ || ಪುರಹರಾರಾತಿಪ್ರಶಸ್ತಾ | ಕ್ಷರ ಮನೋಜನ ಕೊರಲ ನೀಲದ | ಸರಗಳೆನಲಾಬನದಿ ಸಂಚಾರಿಸಿದುವಳಿನಿಕರ || ಕಾಹು ಮಿತ್ರನೊಳಾಯ್ತು ಜಾತಿಸ || ಮಹಕಗಲಿತು ಸಿರಿ ಕುಜಾತಿಗೆ | ಮೋಹಿದುದು ಮಧು ಪೆರ್ಚಿತಾಂಡಿ ರಾಜಕರ ಜಡಕೆ || ಸ್ನೇಹಿಸಿತು ಜನಕ್ಕೆದೆ ಮನ್ಮಥ | ದಾಹ ಮಿಕ್ಕುದು ಕುಸುಮಶರವು | ಕಲಿಕಾಲದಂತೆ ವಸಂತವವನಿಯಲಿ || ಅವಸಂತಾಗಮದೊಳಾಭೂ || ದೇವನೊಸೆದು ವಸಂತಪೂಜೆಯ | ನೋವಿ ಮಾಡಿಯೆ ಬ'ಕ ನೀರಾಟಕ್ಕೆ ಮನದಂದು || ಹೂವಿನಖಿಳಾಭರಣಗಳ ಕಾಂ | ತಾವಳಿಗೆ ಕೊಟ್ಟೆಸೆವ ಸರಸಿಗೆ | ಭಾವಜಾಕಾರನು ವಿಳಾಸದಿ ಬಂದನೊಲವಿನಲಿ || ರಾಜಹಂಸಾನ್ನಿತದಿನಭವನ | ರಾಜಸಭೆಯನನಂತಪದ್ಮ ವಿ || ರಾಜಿತದೊಳಹಿವಾಚ್ಯುತರ ಕುಮುದೋತ್ರದಲಿ ಶಶಿಯ | ರಾಜನನು ವರಪುಂಡರೀಕ | ಭ್ರಾಜಿತದೊಳಡವಿಯನು ದಿಗ್ಗಜ | ರಾಜನನು ಪೋyಂದುದಾಳನಧಿಕವಿಭವದಲಿ || ಆಗಿ &9 ೩೩