ಪುಟ:ಜೀವಂಧರ ಚರಿತೆ.djvu/೧೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೀವಂಧರ ಚರಿತೆ ೧೭೩ ಹರಿಸಮೇತದೊಳಿಂದಿರೆಯ ಕೇ | ಸರದಿ ಸಿಂಹವನಬ್ಬದಿಂದಂ || ಬರವ ನೇತೃವಲಜಾಂಡವನನಿಮಿಷಾನ್ವಿತದಿ || ಸುರಪುರವ ಚಕ್ರದಿ ವರೂಥವ | ನುರುಶಿಳೀಮುಖದಿಂ ಧನುರ್ಧರ | ವರರ ಪೋಲ್ಕುದು ಪೂಗೋಳನು ಭೂಪಾಲ ಕೇಳೆಂದ | ೩೪ ಹೊಳೆಹೊಳೆವ ನವರತ್ನ ಗಳ ಕೇ | ವಳಿಸಿತೆರೆಯ ಪಳಿಕಿನವನಿಯ .. ... | ಕೆಲದಲಿತಿಸೌರಭದ ಪಲ್ಲವತತಿಯ ಸಸಕದ || ತಳದೊಳೆಳಮುತ್ತುಗಳ ಮಳಲಿನ | ಅಳಿವ ನಿರ್ಮಲ ಜಲದಿ ಮೇಲುರಿ | ಬಳೆದ ಕಮಲೋತ್ಸಲಗಳಿಂ ಕೊಳನೆಸೆದುದನವರತ | ೩೫ - ಬೇಡ ಬೇಡತಿಸೌರಭದ ಪೊಸ | ವಾರಿಜಾಕರಕೊಟಿಸಂಖ್ಯೆಗ | ಜೋರಣದಿನೊಪ್ಪಿದುವು ನವರತ್ನ ಗಳ ರಚನೆಯಲಿ || ಧಾರಿಣೀಶರು ಸಚಿವರಾಜ್ರಕು | ಮಾರವಿಟರು ವಿನೋದಿಗಳು ಪುರ | ವಾರನಾರಿಯರೆದೆ ಮೆಲಿದರು ವಾರಿಕೇಳಿಯಲಿ || ೩೬ - ಲಲನೆಯರು ಪೂಗೊಳನನತಿಸ | ಲ್ಲಲಿತದಿಂ ಪೊಕ್ಕಾಡುತಿರೆ ಕೋ | ಮಲೆಯರೆನಗೊಳಗಾದರೆಂದುಬ್ಬೇ ನಲವೆಚ್ಚ || ನಲಿದು ರಾಗಿಸಿ ತನ್ನ ತೆರೆಗಳೊ | ಟೊಲವಿನಿಂ ನೀರೆರೆದುದಾಮನ | ವೆಳಸಿ ಕಾಮುಕನಂತೆ ತನ್ನೋಳನಧಿಕವಿಭವದಲಿ || ಸುಲಲಿತಾಂಘ್ರಯಲೆಳಗಿ ಜಂಘಿಯೊ | ಛಳಸಿ ನುಣ್ನೆಡೆಯಡರಿ ಜಘನಕೆ | ನಿಲುಕಿ ನಾಭಿಯೊಳಲಸಿ ತನುವಾಲಿಂಗಿಸಿಯೆ ವಳಿಯ || ಹಂಚಿ ಕುಳಗಳ ಸೋಂಕಿ ಕಕ್ಷದೊ | ಜೊಲಿದು ಮುಖಕಡರು, ವಿಟನಂ | ತೆಳಸಿ ತರಳತರಂಗಸಂಕುಳ ನರೆದುವಬಲೆಯರ } ೩೮ ೩೬. ೩೭