ಪುಟ:ಜೀವಂಧರ ಚರಿತೆ.djvu/೧೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೀವಂಧರ ಚರಿತೆ ೧೭೫ ೪೫ ಮುಳಿದು ಮನ್ಮಧನಿಕ್ಷುಚಾಪವ | ನಲಘುಶಶಿ ತಿಮಿರಾಗಿ ಶರಗಳ | ನಳವಡಿಸಿ ಕವಿದೆಚ್ಚನೆನೆ ನೃಪನಂಗನೆಯ ಮೇಲೆ | ಮಲಯಜೋದಕಮೃಗಮದಾನ್ವಿತ | ಸಲಿಲಕುಂಕುಮವಾರಿಗಳ ಜೀ | ರ್ಕೊ ಟಿವಿಯಲಿ ಮೊಗೆದೆ ಸುರಿಯುತ್ತಿರ್ದಳೊಲವಿನಲಿ | ೪೪ ಭರದಿ ಯಂತ್ರದೆ ನೀರ ಮೊಗೆಯು | ತಿರಲು ಸಡಿಲಿದ ಮುಡಿಯ ಗೋಣಿನೆ | ಳಿಕಿ ಜಾಜದ ನಿಲಯನೆಡಗೆಯಿಂದ ತಾಳ್ಳಲೆವ || ಕರುಳ ತಡವುತ ಜಘನಕುಚಗಳ | ಭರಕೆ ಬಳುಕುತ ಬಂದು ಸೂಸಿದ | ಳುರವಣಿಸಿ ಗಂಧರ್ವದ ನೃಪಾಲನಂಗದಲಿ || ಮಾರನಿಧಿಕುಂಭಸ್ಥಲದ ಮದ || ಧಾರೆಯೆನೆ ಗಂಧರ್ವದಯ | ಚಾರುಕುಚಗಳ ಮೇಲೆ ನವಕತ್ತುರಿಯ ವಾರಿಯನು || ಧಾರಿಣೀಪತಿ ಯಂತ್ರದಲಿ ಮೊಗೆ | ದಾಸೂಸಲು ಕನಕಮಾಲೆ ವಿ || ಶಾರದನ ಮೇಲೊಂದಿದಳು ಪನ್ನೀರ ಮುಳಿಸಿನಲಿ || - ೪೩ ವದನದಿಂ ಮೆಲ್ಲ ಗೆಯ ಚೆಲ್ಲುತ || ಲಧರದಿಂದಮೃತವನು ಸುರಿಯುತೆ | ರದನದಿಂ ಮಿಂಚೊಂದಿಸುತೆ ಕಣ್ಣಿಂದ ಬಾಷ್ಪಗಳ | ಒದವಿಸುತೆ ತನುವಿಂದೆ ಲಾವ || ದ ರಸವ ಸೂಸುತ್ತೆ ಯಂತ್ರದೊ | ಇುದಕವನು ಸುರಿದಳು ನಿಜೇಶನ ಮೇಲೆ ಹರಿಣಾಕ್ಷಿ || ೪೭ ತರುಣಿಯರ ಮೇಲವನಿಪತಿ ಕ | ತುದಿಯ ವಾರಿಯ ಸೂಸೆ .ಖಪ೦ } ಕರುಹವಳಮಾಲೆಯನು ಕಣೋ Fತ್ಸವ ನಾಳವನು || ಕೊರಲು ನೀಲದ ಸರವ ಭೂರ್ಧನು | ತಿರುವನನ್ನ ತ[ಒಘನ] ನೀಲಾಂ || ಬರವ ಪಡೆದುದೆನಲ್ಕಿ ದುವಸಿತಾಂಬುಧಾರೆಗಳು | ೪೮