ಪುಟ:ಜೀವಂಧರ ಚರಿತೆ.djvu/೧೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

fಬ ಭಾಸ್ಕರಕವಿರಚಿತ ಧರಣಿಪಾಲನ ಮೇಲೆ ಶತಸಾ | ಸಿರ ನಿತಂಬಿನಿಯರು ಸುಯಂತೋ | ತರದಿ ಮಲಯಜವಾರಿಗಳ ಸುರಿದೊಡನೆ ಕತ್ತುರಿಯ || ಪರಿಮಳಾಂಬುವ ಮೊಗೆದು ಸೂಸು | ತಿರಲೆಸೆದುದಾಗೃಪನ ತನುವಂ || ಬರನದಿಯ ಮೇಲಿಂದ ನವಕಾಳಿಂದಿಯಂದದಲಿ || ೪೯ ଟ୍ ಮೊಲೆಯಲುಗೆ ದೋರ್ಮೂಲ ನೆರೆ ತಳ | ತಳಿಸೆ ತನುಲತೆ ಕೊಂಕೆ ತೆಗೆದು | ಜೂಲಿಪ ಯಂತ್ರವ ನೆಗಪಿ ಹೊಯ್ದಾಡುವ ಕುಮಾರಕನ | ಮುಳಿದು ಕರೆದೊತ್ತೊಹೈನುತ ಮಂ | ಡಳಿಸಿ ಸತಿಯೊಡ್ಡಿಸಿದ ಭಾವಂ | ಗಳಲಿ ಭಾವಜನಾದನಂಗಜನಂದು ಧರಣಿಯಲಿ || ೫o ಸಾದುಕತ್ತುರಿಯುದಕದಿಂ ಕತಿ | ದಾದ ಕುಂಕುಮರಸದಿ ನೇತಿ ಕೇಂ ಪಾದ ನೆರೆಸುತ್ತಿದ ತಳಿಗಳ, ಗಂಧವಾರಿಯಲಿ || ತೋದು ಬಿಳುಪಾದಧರಮೌಕಿಕ | ವೈದೆ ತುಂಬಿದ ನವಿಲಗರಿಯೋ | ಪಾದಿಯಂತಿರೆ ಶಬರಿಯಂತಿರ್ದಳು ಸರೋಜಾಕಿ || - ಮುದುವು ಶತಪತ್ರಗಳನಃ || ಮೊತ್ತವನಲಾಚಂದ್ರಮುಖಿಯರ | ನೇತ್ರದಲ್ಲಿ ಕತ್ತುರಿಯು ವಾರಿಯನಮಳಯಂತ್ರದಲಿ | ವಿಸ್ತರದಿ ಮೊಗೆದಂಗರುಚಿ ದಿಗು | ಭಿತ್ತಿಗಳ ನೆಲತಿ ಮುಸುಕಲಾಭ | ಪೋತ್ತಮನು ನಗುತೆ ಸುರಿದನು ಬಹಳ ಹರ್ಷದಲಿ | ೫೨ ಹೆಯ ರಾಹು, ಪಯೋಜವನು ಮಧು | ಕರವು, ತಳಿರ ಏಕಾಳಿ, ಗಿರಿಗಳ | ನುರುವ ಕಾರ್ಮುಗಿಲಿಳೆಯ [ಮಿಂಚನ್ನು] ರಾತ್ರಿ, ಪುಳಿನಗಳ || ವರಯಮುನೆ ಮುಸುಕಿರ್ದುದೆನೆ ಕ | ತುರಿ ಲಲಾಟದೆ ನಾಡೆ ನಯನಾ | .ಧರಕುಚಾಂಗನಿತಂಬಗಳಲೆಸೆದುವು ಲತಾಂಗಿಯರ | ೫೩ ೫೧ ೫೩