ಪುಟ:ಜೀವಂಧರ ಚರಿತೆ.djvu/೧೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೀವಂಧರ ಚರಿತ ೧೬ ಇ೫ ಫುಲ್ಲ ಶರನರಲಂಬ ತೊಡಚಿದ || ಬಿಲ್ಗೊಳನೆ ಮುನಿದೊರ್ವ ಸತಿ ತನು | ವಲ್ಲಿ ಕೊಂಕಲು ಹಿಗ್ಗಿ ಕರಯಂತ್ರದಲಿ ನೀರ್ನೊಗೆದು || ಚೆಲ್ಲೆ ಗಂಗಳ ಕಕ್ಷ ಪಟದಲಿ | ಹಲ್ಲುಗಳು ತಳತಳಿಸಲೆತ್ತಿ ಮ | ಹೋಲ್ಲ ಸದಿ ಚೆಲ್ಲಿದಳು ಭೂಪನ ಮೇಲೆ ತವಕದಲಿ || ೫೪ ನಿಲ್ಲು ನಿಲ್ಲೋಡದಿರು ಹೊಯ್ಯುವ | ನಲ್ಲಿ ಬೆನ್ನೊಡ್ಡಿದನು ಕುಚಧ | ಮೈ ಲ್ಲ ಕರ್ಣಾಭರಣಹಾರಾವಳಿಗಳಲುಗಾತ || ತಲ್ಲಣದಿ ಬಂದುದಕವನು ಮೊಗೆ | ದುಲ್ಲ ಸದಿ ಭೂವರನ ಮೇಲುಕರೆ | ಚೆಲ್ಲಿದಳು ಸತಿಯೊರ್ವಳೆಯಂದಮಳಯಂತ್ರದಲಿ | ೩೫. ಅಳಿಗಳಳಿಗಳವಟ್ಟುವಂದದ || ಅಳಕವಳಕವು ವಿಾನೆ ಎಾಂಗಳು | ಹಳಚುವಂದದೊಳಕ್ಸಿಯಕ್ತಿಯ ಶಶಿಯ ವರಶತಿಯು | ನಿಲುಕುವಂದದಿ ಮುಖವ ಮುಖವಂ || ಡಲಿಸೆ ಗಿಳಿ ಗಿಳಿ ಸಾರ್ವಿಲ್ ನುಡಿ | ಬಳಸಿ ಕಾಂತೆಯರೊಬ್ಬರೊಬ್ಬರು ತುಣುಕಿದರು ಒಲವ | ೫೬ ಆಲಲನೆಯರಿಗನಿತು ರೂಪನು | ತಾಳಿದಂತೆನ್ನಡಿಯಲಿದೆನೆ – | ಪಾಲ ಹುಸಿಯಿದು ನಡೆಯಲಿಹನೆ ಸುಜಾಣನೆಂದೆನುತ || ಬಾಲೆಯರು ಕಡು ಬೆಗ ತಾಳಿರ | ಲಾಳವಾಡುತ ವಹಿಲದಲಿ ಸ | ಮೈಳದಲಿ ಜೀವಂಧರನು ನೀರಾಟವಂಡಿಸಿದ || - ಜಲವನಂಗನೆ ಮೊಗೆದು ನಾಡಿಗೆ || ಸಿಲುಕೆ ವಿರಹದೊಳರಸನುದಕವ | ತುಕೆ ಮದವಳಿಡುವ ಜಲಹರಿಗಳುಕಿ ನಿಲುವಂತೆ | ಮುಳುಗಿರಲು ಸತಿ ಮತ್ತೆ ತಣ್ಣೀ || ರ್ಗಳಿಗೆ ಬಾಗಿರೆ ಹೊಯ್ದ ಧರವನು | ನಿಲುಕಿ ಚುಂಬಿಸಿ ಮುಳುಗಿ ಮೂಡಿದನೊಂದು ಠಾವಿನಲಿ | ೫೮ 12 ೫೭