ಪುಟ:ಜೀವಂಧರ ಚರಿತೆ.djvu/೧೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೀವಂಧರ ಚರಿತೆ ೧೮೧. ಇದುವಿನಮದಮರೇಂದ್ರ ಶ್ರೀ ಜಿಸ | ಸದಕಮಲಷಟ್ಟರಣ ವಾಣೀ | ವದನದರ್ಪಣ ಭೂಸುರೋತ್ತಮ ಬಸವಣಾಂಕಸುತ | ಚದುರ ಭಾಸ್ಕರರಚಿತ ಧರ್ಮ | ಪ್ರದನ ಜೀವಂಧರನ ಚರಿಕೆ | ಆದುವೆ ನಂದನವನವಿಹಾರಣವೇಪ್ರಬಂಧದಲಿ || ಹದಿನಾನೆದು ಸಂಧಿ ಮುಗಿದುದು. ೭೪ ಹದಿನೇಆನೆಯ ಸಂಧಿ ೧. ಸೂಚನೆ ಧರಣಿಪಾಲಲಲಾಮ ಜೀವಂ | ಧರನು ಮುದದಲಿ ಪುರವ ರಾತ್ರಿಯ | ಚರಿಸಿ ಮರಳಿದು ಬಂದು ಹೊಕ್ಕನು ರಾಜಮಂದಿರವ | - ಕ್ಷಿತಿಪ ಕೇಲೈ ಬಣಕ ವಿಜಯಾ | ವತಿ ಕುಮಾರಕ ರಾಜ್ಯವೊಂದಿರ | ಲತಿಶಯಾನಂದದಲಿ ಕಪಯದಿವಸವನು ಕಳೆದು || ನುತತಸಗಳೂರೊಳಿತುದನು | ಚಿತವೆನುದನಿದು ಸತಿಯಾ | ಸುತನ ಬೀಆಂಡೈ ಓದಳು ಭೀಕರತಪೋವನವ || - ಜನನಿಯಗಲಿದ ಹಳಚಿಂತಾ | ವನಧಿಯೊಳಗೇಲಾಡಿ ಒ೦ಕಾ | ಜನಪ ತನ್ನೊ ಇಂದ ತಾಪಸಿಗಳು ಪುರಂಗಳಲಿ | ಸನುನಯದೊಳಿಹುದುಚಿತವಲ್ಲೆಂ || ದೆನುತ ದುಗುಡವನುದು ಭೂಕಾ | ಮಿನಿಯ ರಕ್ಷಿಸುತಿರ್ದ ಸುಖದಿಂದರಸನೊಲವಿನಲಿ | - ಲೀಲೆಯಲಿ ಜೀವಂ ರ ಕ್ಷಿತಿ | ಪಾಲಕನು ತಾನೊಂದು ದಿನ ಕೈ | ತ್ಯಾಲಯಕೆ ಒಂದರ್ಷನಿಗೆ ಮಾವೂಜೆಯನು ಮಾಡಿ | ಆಲಯಕೆ ಮಗುಂದಿ ಬರೆ ಭೂ || ಲೋಲ ಪುರರಾತ್ರೀವಿಹಾರವ | ಮೇಳವಿಸ ಬೇಕೆಂದು ರವಿಯಸ್ವಾದಿಗೈತಂದ |