ವಿಷಯಕ್ಕೆ ಹೋಗು

ಪುಟ:ಜೀವಂಧರ ಚರಿತೆ.djvu/೧೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೀವಂಧರ ಚರಿತೆ ೧೮೩ ೧೦ ದಾಸಿಕಾಚಿಪಿರಾಟಬಲ್ಲಿ ಪ | ರಾಸಿ ಬಾಚಿಯೆನುತ್ತ (?) ಮೇಳದ | ದಾಸಿಯಲೆದಾಲಯವ ಮಿಗೆ ಹೊಡವಟ್ಟು ಗುಡಿಗುಂಡ || ವಾಸ ಮಠ ಮಂಠಯ ತಟಾಕೊ | ದೇಶದಲ್ಲಿ ಕಾದಿದ್ದ ವಿಟರೊಳ | ಗಾಸಮಯದಲಿ ರಮಿಸುತಿದ್ದರು ಬಹಳಹರ್ಷದಲಿ || ವಾಸಕನಕಾಭರಣಲೇಪನ | ಕಾಸಮಾಡಳು ಕೊಂಡರೆಂದರೆ | ಕಾಸು ಕರೆದೊಡೆಯವಳು ಬಹಳುಬ್ಬುವಳು ಸುರತಕ್ಕೆ 11 ಬೇಸwಳು ನಿಷ್ಕಪಟಿ ಭಯವಿ | ಸರಿಸಳಂತಾಗೆ ವಿಟರಿಗೆ | ದಾಸಿಯರ ಸಂಭೋಗ ಲೇಸೆಂದೊರ್ವ ವಿಟ ನುಡಿದ || ಹೊಡೆಯೆ ಕಂತುಕದಂತೆ ಪ್ರಟನೆಗೆ | ದೊಡೆಯಲುಬ್ಬುವಳುಬ್ಬಲು ಬೈದು | ನುಡಿದೊಡೆ ಮಹಾ ರಾಗಿಗಳು ನೂಂಕೆ [ಯುಯ್ಯಲೆಯವೊಲು] || ತಡೆಯದಿದ್ದೆಡೆಗೈದಿ ಬಹಳೀ | ಪೊಡವಿಯೊಳು ಬೆಲೆವೆಣ್ಣಿನಿಂದಿ | ಮೈ ಡಿ ವಿಶೇಷ ವ್ರ ದಾಸಿ ದಿಟವೆಂದೊರ್ವ ಎಟ ನುಡಿದ || ೧೧ ಜಡಿದು ಸೀರೆಯ ಕಳೆದು ಕೌಂಕುತಿ | ತಡಸಿ ರಾಗಿಸಿ ಸೊಕ್ಕಿ ಪಾಡುತ | ತೊಡೆಯ ಬಾಕ°ಸಿಕೊಳುತ ನಗುತಲೆಯುತ್ತ ಮದ್ಯವನು | ಕುಡಿದು ಥಊನೆ ತೇಗಿ ಬಾತಿ | ನ್ಯೂ ಡೆಯ ಜೀವಂಧರನೆಯೆಂದಂ | ಗಡಿಯವರ ನಗಿಸಿದರು ದಾಸಿಯರತಿದುರುಕ್ತಿಯಲಿ || ೧೨ ವಿನುತಸಚರಾಚರವನಜನಂ | ಜನದಿ ನಿರ್ಮಿಸಿಯಾಮೃಗೋದ್ಭವ | ವನು ಧರಿತ್ರಿಕರಂಡದಲಿ ತೀವಿದನೆನಖಿಳ || ಜನಕೆ ಕಂಗಳ ತೆರೆದಿರಲು ಲೋ | ಚನವ ಮುಚ್ಚಿದೊಡೆಂದೆ ಪರಿಯಾ | ಹೈನಲು ಕತ್ತಲೆ ಸುತ್ತಿ ನೆರೆ ಮುಸುಕಿತು ಜಗತ್ರಯವ || ೧೩