ಪುಟ:ಜೀವಂಧರ ಚರಿತೆ.djvu/೧೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೮೪ ಭಾಸ್ಕರಕವಿರಚಿತ ಶಶಿಯೆನಿಪ್ಪ ವಸಂತಕಾಲದೊ | ಇಸವ ಗಗನದ್ರುಮದಿ ಜನಿಸಿದ | ಕುಸುಮಗಳೊ ವಾರಿಯ ಮೂಷೆಯೊಳಮ್ಮ ತಕರನೆಂಬ || ಏಸುವ ಬೆಳ್ಳಿಯ ಗಟ್ಟಿಯನು ಕರ | ಗಿಸಲು ಸಡಲಿದ ಕಿಡಿಗಳೆನಲಾ | ಗಸದಿ ತಾರಾವಳಿಗಳತಿರಾಗಿಸಿದುವೊಗ್ಗಿನಲಿ || - ಅಲಕಿ ಮುಂಬೈ ದಡರೆ ರವಿಯು | ಕಲಿಸುವನೆ ಶಶಿ ರಾಜನೆಂದಾ | ನುಲುಹಿದೆನು ದೀಪಾಳಿ ಮನೆಯಾವಳಿಯ ಹೊಕ್ಕಡಗಿ | ಉಎದುರೆನ್ನ ಮರೆಯ ಹೊಕ್ಕುಡು | ಒಳಗೆ ಬದುಕಿದುವೆಂಬವೊಲು ಕ | ತಲೆ ಜಗಂಗಳ ತೀವಿದುದು ಭೂಪಾಲ ಕೇಳೆಂದ | ೧೪ ೧೫ • • • • • • • • • • • • • • • ೧೬. ಜನವ ಕಂಡಳುಕುತ್ತೆ ಹೊಸಬರ | ದನಿಯನಾಲಿಸಿ ನಿಲುತ ನಿಜ ಸ | ಚನೆಯೆಡೆಗೆ ಗಮನಿಸುವ ಜಾರೆಯನರಸಸೀಕಿ ಸಿದ | ಕೆಲನ ನೋಡುತ ಮುಡಿಯನಡಿಗ | (Jಲೆಯುತನುರಾಗಿಸುತ ನಗುತಿ | ಕೈಲನ ನೋಡುತ ಮೊಲೆಯ ಮೇಲುದ ಸರಿಯುತವೆ ತನ್ನ || ನೆಲನಾರಯುತ ನಖದಿಂ | ದಳಿಗುರುಳನೊಂದಿಸುತ ಮೋನವ | ತಳದು ಚಾಕುವ ಬಾರೆಲೊರ್ವಳನರಸನೀಕಿಸಿದ | ೧೭ ಚರಿಸದಿರಿ ನೀವೆಂದು ಬಾಗಿಲ | ಹೊರೆಯೊಳೆನ್ನ ಯ ಪುರುಷನೂರಿಗೆ | ಸರಿದನಂಧಕ ಮಾವನ ಜರಾಂಗಿ ಭಾವ ಮೃತ || ಭರದ ಯೌವನೆ ನಾನು ನಾದಿನಿ | ತರಳೆ ಮತ್ತಾರೆಹಗರೆನುತೋಳ | ಸರಿದು [ಹದಿರನ್ನು] ನುಡಿವ ಚಾರೆಯನರಸಸೀಕ್ಷಿಸಿದ || ೧೮