ಪುಟ:ಜೀವಂಧರ ಚರಿತೆ.djvu/೧೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೮೬ ೨೫. ಭಾಸ್ಕರಕವಿರಚಿತ ಸ್ಕರನ ಚಕ್ರದ ಬಾ • ಷ್ಟವೋ | • ... ನೊಂದತನು ಚೈತ್ರಗೆ | ಬರಸಿಡೋಲೆಯ ಲ್ಯಾಕ್ಷ ಮುದ್ರೆಯೊ ಪೂರ್ವದಿಕೃತಿಯ || ಗುರುಕುಚದ ಚಚಕವೊ ರೋಹಿಣಿ | ಯುರದೊಳನುಲೇಪಿಸಿದ ವರಕ | ತುರಿಯಿದೆನಲು ಕಳಂಕ ಮೆತಿದುದು ಚಂದ್ರಮಂಡಲದ || ೨೪ ಸ್ಮರನಿಗದ್ಭುತ ವೀರ ಚಂದ್ರ | ಗುರುವಿಕೃತ ........ ನಕ್ಕ° | ಚರ ರುಧಿರಪಾನಕ್ಕೆ ಜಾರಗೆ ಭಯವು ಎಟಗುಗ್ರ | ವರಚಕೋರಕೆ ಶಾಂತ ಕುಮುದೋ || ತರಕೆ ಸಹಶೃಂಗಾರವನ್ನೆ ಯ | ಮೆರೆದಿರಲು ನವರಸವ ಬೀ'ದನಾಸುಧಾಕಿರಣ | - ಕ್ಷೀರವಾರಿಧಿ ಬಂದು ಸುರಭಾ | ಗೀರಥಿಯನಪ್ಪಿದುದೊ ಪೊಸಕ | ರ್ಪೂರವನು ತುಂಬಿದರೆ ಭುವನಕರಂಡಕದೊಳಿಳೆಯ || ಸಾರಚಂದನದಿಂದ ಸಮೆದರೆ | ಮಾರನೃಪನತುಳ [ವಿಮಳ ಹಾಸ | Fಪೂ] ರವೆನೆ ಬೆಳದಿಂಗಳು ತುಂಬಿತು ಜಗತ್ರಯವ || ೨೬ ಬೇಅತಿ ಬೇಅತಿ ಚತುರ್ವಿಧದ ಶೃ೦ | ಗಾರರಡನೆಯದ]ಮರೆ ಮೇಲಳಿ | ಹಾಡಲ'ವದೆನುತ್ತ ಚಂಪಕಮಾಲೆಯನು ನೆಗಹಿ || ಕ್ರೀರದುಗ್ಗವ ಬೆರಸಿದಂದದೆ | ಚಾರುಚಂದ್ರಿಕೆಗೂಡಿ ಚರಿಸುವ || ಜಾರೆ ಮುತ್ತಿನ ಬೊಂಬೆಯಂತಿರಲರಸನೀಕಿಸಿದ | ೨೭ - ಸಿರಿಯ ಮನೆ ಚೌವನದ ನೆಲೆ ಸಿಂ | ಗರದ ಮಡು ಲಾವಣ್ಯದೆಡೆ ಚಾ | ತುರಿಯದಿಕ್ಕೆ ಕುಮಂತ್ರರೋಷಾಸ್ಥಾನ ಹುಸಿಯ ಮಠ | ಸರಸಮೋಹನವಶ್ಯಮಾಯಾ | ಕರುಷಣಾಶ್ರಯ ರೂಪವಿಭ್ರಮ | ದಿರವಿದೆನಿಸುವ ಸೂಳೆಗೇರಿಯೊಳರಸ ಬರುತಿರ್ದ | ಅ೭ ೨೮