ಪುಟ:ಜೀವಂಧರ ಚರಿತೆ.djvu/೧೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೮೮ ಭಾಸ್ಕರಕವಿರಚಿತ ಕುಸುಮದೋಲೆಯನಿಟ್ಟು ಕೇದಗೆ | ಯೇಸು ತುಂಬಿ ಜವಾದಿಯನ್ನು ಲೇ | ಪಿಸಿ ಕಪೋಲಂಗಳಲಿ ಚಿತ್ರವ ರಚಿಸಿ ಮಣಿಮಯದ || ತಿಸರವಿಕೆಯ ಕತ್ತುರಿಯ ಬೊ | ಟೈಸಗಿ ಹಾವುಗೆವೆಟ್ಟಿ ಸೊಬಗಿಂ | ದೆಸೆಗಳೊರ್ವಳು ಮದನಮೋಹನಮೂರ್ತಿಯಂದದಲಿ ||೩೪ ಚಿತ್ತಜನ ಮಾಸಾಳೊ ಮನ್ಮಥ | ಕಿತ್ತಲಗೊ ಮನಸಿಜನ ಥಟ್ಟಿನ | ಮತ್ತಗಜವೋ ಮದನಮುಂತ್ರಾಸ್ತವೊ ಝಷಧ್ವಜನ || ಪುತ್ತಳಿಯೊ ಕಂದರ್ಪ ರಚಿಸಿದ || ಸೂತ್ರವೋ ಮಾಸುತನ ದಟವೆನ | ಲಿತ್ತೆ ಅದಿ ಗಣಿಕಾನಿಕರ ಮೆದುದು ವಿಳಾಸದಲಿ || ೩೫. ನಡೆ ಸುರೇಭ ಮುಖೇಂದು ಹೃದ್ದೆಶೆ | ಮುಡಿಯು ನವಿಲೊಡಲಮರಹಯ ಜಾ | ಸ್ಟುಡಿ ಸರಸ್ವತಿಯ ಧರ ಸುಧೆ ನಳಿತೋಳು ಕಲ್ಪಕುಜ || ಕಡುವಿಳಾಸಶ್ರೀಯು ತನ್ನೊ ಳು | ಪಡೆದು ಪಾಲ್ಗಡಲಂತೆಯೊತ್ತಿಗೆ | ಬೆಡಗಿನಲಿ ನಿಂದಒಲೆಯೊರ್ವಳನರಸನೀಕ್ಷಿಸಿದ || ನೇಟಲವೊಲು ಬೆಂಬಿಡದೆ ಕಡಲಂ | ತೊಳಗುದೋ ಆದೆ ಮಿಂಚಿನಂದದಿ | ಹೊಳೆದು ಸಾಮುದ್ರಿಕನಂತರ್ಥಾ೦ಶಗಳ ನೋಡಿ | ತಳಿರಿನಂತಹರ್ದಳಿವೊಲು ನೆ | ಗಹಿಕನದಾ (1) ತೇಜದಿ ಭೋಗದಿ || ಸಲೆ ವರುಳುಮಾಡಿರ್ಪ ವೇಶ್ಯರನರಸನೀಕ್ಷಿಸಿದ || - ಸಂಗತದಿ ತನ್ನ ಧ್ಯಲಕ್ಷ್ಮಿಯ | ನಂಗರಾಜನ ದಿಗ್ವಿಜಯಕು | ತುಂಗ ಹೊಂಗಳಸಗಳ ಮೃದುವಲ್ಲ ವವ ದರ್ಪಣವ | ಮಂಗಳಾರ್ಥದಿ ಹೊಳೆನಲು ಕು | ಚಂಗಳೊಷ್ಠವು ಸತ್ತ ಪೋಲತ | ಲಂಗಳೊಪ್ಪಿದುವೆನುತ ನೃಪನೊರ್ವಳ ನಿರೀಕ್ಷಿಸಿದ || ೩೬ ೩೭ ೩೮