ಪುಟ:ಜೀವಂಧರ ಚರಿತೆ.djvu/೧೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೀವಂಧರ ಚರಿತ ೧ರ್೮ ೩೯ ನರೆದಲೆಯ ಮಸಿದೊಡೆದು ಮುಸುಕಿ | ಟ್ರೋಜಿಸಿ ಮಸಿಯುವೆಯಲಿ ತುತುಬನು | ಧರಿಸಿ ಜಠರಕೆ ಜರಿದ ಮೊಲೆಗಳ ಸದೆಯ ಅವಕೆಯೊಳು || ತುಂಬಿ ನಸುಸೊಡರಿಟ್ಟು ಕಣ್ಣೆವೆ | ಯುರುಳeಂಜನವೂಡಿ ಸುವು | ಕರೆವ ಮುದಿವೇಸಿಯರ ನಗುತವನೀಶನೀಕ್ಷಿಸಿದ || ೩೯ ಎಳಸಿ ನೋಡಿಯೆ ನೋಡಿಸುವ ಕೆಲ | ಕೊಲೆವ ನಗಿಸುವ ಕಾಣಬೇಡುವ | ಮುಳಿವ ಬಲುವನು ಜಾಣ್ಣುಡಿಯಿ ಕರಗಿಸುವ ದಟ್ಟಿಸುವ | ಹಟವ ಹುರುಡಿಸ ಕೂರ್ತವೊಲು ಮನ | ವೆಳಸಿ ಸರ್ವವನುಗಿವ ಬುದ್ದಿಯ | ಕಲಿಸುತಿರ್ದಳು ಮಗಳಿಗೋರ್ವ ವಿದಗ್ಗೆಯಿರುಳಿನಲಿ || ೪೦ - ಹರಿಣನೇತ್ರದ ಶಶಿಮುಖದ ಮಧು | ಕರದಳಕ ಹರಿಮಧ್ಯ ಬಿಂಬಾ | ಧರದ ಹಂಪಸ್ವರದ ನವತಿ ಪುಷ್ಪನಾಸಿಕದ | ಗುರುಕುಚದ ತಳಿರಡಿಯ ಪಂಕಜ | ಪರಿಮಳದ ಸಿತವಾಸ ಧರ್ಮ | ಸ್ಟುರಿತಚಿತ್ತದೊಳೆಸೆವ ಪ ನಿಯರ ನಿರೀಕ್ಷಿಸಿದ || " ಹೊಳೆವ ಕಂಗಳ ದೀರ್ಘಕೇಶದ | ತೆಳುವಸಿಕ ಕಠಿನಾಂಕಪದ ಕರ | ತಳದ ಲಘುಜಘನದ ಲತಾಂಗದ ನೀಳ ಘನಕುಚದ || ಕುಲಿಶದಶನ ಕ್ವಾರಪರಿಮಳ | ದಲಘುನಾಸಿಕ ರಕ್ತವಸನದ | ಮಲಿನಚಿತ್ರದ ಶಂಖಿನಿಯರ ನೃಪಾಲನೀಕ್ಷಿಸಿದ || - ಅಲಘುವದನದ ಚಪಹೃದಯದ | ಹೊಳೆವ ಕದಪು ಕೃಶಾಂಗ ಸೆಳೆನಡು | ಕಲಶಕುಚಗಳ ಕಂಬುಕಂಠದ ಕಾಕಜಂಫೆ'ಗಳ | ಗಿರಿವದನ ಬಾಣುಮೆಯ ಮದಪರಿ | ಮಳದ ಜಘನ ಘನಾಧರದ ಕೆಂ | ದಳದ ಪೀತಾಂಬರದ ಚಿತ್ರಿಸಿಯರ ನಿರೀಕ್ಷಿಸಿದ || ೪೧ ೪೧ ೪೨.