ಪುಟ:ಜೀವಂಧರ ಚರಿತೆ.djvu/೧೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦ ಭಾಸ್ಕರಕವಿರಚಿತ ಘನ ಮುಖಾಂಗುಳಿ ಕಪಿಲಕಚವಾ | ಮನ ಚರಣಹಸ್ತಗಳ ನಸುಲೋ | ಚನದ ದೀರ್ಘಾಧರದ ಬದ್ಧ ಭೂ ನತಶ್ರುತಿಯ || ವಿನುತಗಜಮದಗಂಧ ಕರ್ಕಶ | ಮನದತೃಪ್ತಿಯ ಚಿತ್ರಪಟಮಂ | ಡನದೊಳೊಪ್ಪುವ ಹಸ್ತಿನಿಯರ ನೃಪಾಲನೀಕ್ಷಿಸಿದ | ೨೪ - ಧೃತಗುಣಾನ್ವಿತನೇಕಪತ್ನಿ | ವ್ರತಸದನನನುಕೂಲನಾಯಕ | ನತಿಚತುರನತಿಗೀತವಾದಪ್ರಿಯನು ದಕ್ಷಿಣನು || ಪತಿತ ಖಳ ಲಜ್ಞಾಭಿಮಾನ | ಚ್ಯುತನು ದುಷ್ಟನು [ಧೂರ್ತ] ವಂಚಕ | ಕೃತಕನಸಯಶ ಕುಟಿಲನಾಯಕನೆಂದು ವಿಟ ನುಡಿದ || ೪೫ ಮಲಲ ಸರವಿಯ ಹೊಸೆವ ಕೊರಡಿನೊ | ೪ಳೆಯ ಕೊವ ಮರೀಚಿಕಂಗಳ | ತಳೆವ ಧರೆಗಗನವನು ತಾಳವ ಮಾಡಿ ಬಾಜಿಸುವ | ಶಿಲೆಯೊಳಗೆ ಮುಳುಗುವ ತುಷಾರವ | ನಳೆವ ನೀರೊಳು ಬೆಣ್ಣೆಗಳೆವ | ಸ್ಥಳದ ವೇಶ್ಯಾಮಾತೆಯರನವನೀಶನೀಕ್ಷಿಸಿದ || * ವರನಿರೀಕ್ಷಣವೊಂದು ಚಿಂತೆಯ || ದೆರಡು ಸುಯ್ದು ಮಕು ಜ್ವರ ನಾ || qರೆಯಹಣವೈ ದಟವ ಬಿಡವುದಾಜು ಮರುಳುತನ || ಬೆರಸಲೇಆತಿಮೋಹವೆಂಟಾ | ಮಳವೆಯೊಂಬತ್ತವು ಹತ್ತಿವ | ನ' ದಶಾವಸ್ಥೆಗಳ ನೀನೆಂದಳುಹಿದಳು ಸುತೆಗೆ || ನಡೆಗೆ ಹಂಸೆಯು ಸರಕೆ ಪಿಕ ಮೆ | ಲ್ಕು ಡಿಗೆ ಗಿಳಿ ಕಂಗಳಿಗೆ ಮಿಗ ಸೆಳೆ | ನಡುವಿನೊಪ್ಪಕೆ ಸಿಂಹ ಕುಚಕೆ ರಥಾಂಗ ಮುಖಕೆ ಶಶಿ | ಮುಡಿಗೆ ನವಿಲಳಕಕ್ಕೆ ತುಂಬಿಗ | ತಡಸಿ ಕಾಡುವುವಲ್ಲಿ ಗೊಂದಡಿ | ಯಿಡಲು ಬೇಡೆಂದೊರ್ವ ಸತಿ ಕೊಂಡಾಡಿದಳು ಮಗಳ 11 ೪೮ ೪೬