ಪುಟ:ಜೀವಂಧರ ಚರಿತೆ.djvu/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨ ಭಾಸ್ಕರಕವಿರಚಿತ ಆಮಹಾಮೇರುವಿನ ದಕ್ಷಿಣ | ಸೀಮೆಯಲಿ ಸಿರಿಕಂಡದವೊಲಭಿ | ರಾಮವಾದುದು ಲೋಕನೋತೃವಸಂಪದವ ಪಡೆದು || ಭೂಮಿಯಖಿಳ ಕ್ಷೇತ್ರಗಳಿಗು | ಬ್ಲಾಮವೆಂದೆನಿಪಾರ್ಯಖಂಡ ಮ | ಹಾಮಹಿಮೆಯಿಂದೆಸೆವುದವನೀಮುಕುರದಂದದಲಿ || ಮುದದೊಳಂಬುಜಭವನು ಮೂಲೋ | ಕದ ಲಸಾರಾಯವನು ತೆಗೆ | ದೊದವಿ ರಚಿಸಿದನೆನಲಖಿಳ ಸೌಭಾಗ್ಯಸಂಯುತದ || ಸದಮಳಗ್ರಾಮಗಳ ನೆರೆ ತೀ | ವಿದ ತಟಾಕಗಳಿಂದ ಹೇಮಾಂ | ಗದ ವಿಷಯ ರಂಜಿಸುವುದವನೀಪಾಲ ಕೇಳೆಂದ | ಪರಮಸತ್ಯದ ಸೀಮೆ ಗುಣದಾ || ಗರ ಸುಧರ್ಮದ ಪೇಟೆ ಪಾವನ | ದಿರವನಂಗನ ಬೀಡು ತಣ್ಣೆಲರಿಕ್ಕೆ ರತಿಯ ಮನೆ | ಸಿರಿಯ ನೆಲೆ ಸುಖದೆಡೆ ಲಸತ್ಸಂ | ಗರದ ತಾಣ ವಸಂತನೃಪನೋ || ವರಿಯಿದೆನೆ ತದ್ವಿಷಯವತಿ ರಂಜಿಸುವುದವನಿಯಲಿ | - ಅರಸ ಕೇಳಾವಿಷಯದನುಪಮ | ಪರಗಳಮರಾವತಿಯನಬ್ಬಾ | ಕರಗಳದ್ದಿಯನುಪವನಗಳಾಚೈತ್ರರಥವಸಿಭ!! ಸುರಕಯನಶ್ಯಾಳಿ ಸೂರನ | ತುರಗವನು ಗೋಸಂಕುಲಗಳುರು | ತರದಿ ಸುರಭಿಯ ನಗುವುವೆಗೆ ವರ್ಣಿಸುವನಾರೆಂದ || ಹಸ್ತೆ ಹಯ ಜನ್ನಿ ಸದ ಮಲೆ ಬಿಲ | ನರ್ತನದಿನುಜ್ಞೆಸದಿಳೆ ಜಲ | ಮುತ್ತುಮಣಿ ಜನಿಯಿಸದ ರೋಹಾಚಳ ಮರಾಳಹರಿ | ಪೆರದ ಕೊಳನಟವಿಕಾಯದೊ | ತೋತ್ತಿರದ ಮರಬಳ್ಳಿ ಮದಮೋಸ | ರ್ವೊತ್ತೊಗೆಯದಳಿನಿವಸ ವನವಿಲ್ಲಾ ಪ್ರದೇಶದಲಿ ||