ಪುಟ:ಜೀವಂಧರ ಚರಿತೆ.djvu/೨೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಸ್ಕರ್ರವಿರಚಿತ m ವಿವಿಧಗುಣಜಾಲಾಂಕಗೀತೋ | ತೈವ ಮಹಾಬಲ ಜೀವಿತೇಶ್ವರ | ಭುವನರಕ್ಷ ವಿಶಾಲತರಪಶುಪತಿಸಮಾಕಾರ || ಯುವತಿನಿವಹಾಲೋಕ.. | ಭುವನಶೃಂಗಾರಾನ್ವಿತನೆಯೆಂ | ದವನಿಪತಿ ನಗುತಿರಲು ಕಾಡಿದಳೊರ್ವ ಸತಿ ವಿಟನ || ೫೪' ಅಳಿ ಸಕಲಪಷ್ಟಗಳ ನವಪರಿ | ಮಳವ ಕೊಂಬಂದದಲಿ ಧನಿಕರಿ | ಗೊಲುಮೆಗಳನಳವಡಿಸಿ ತನುಹೋಯಿತೆಲ್ಲ ವನು ಸೆಳೆದು || ಜಲಜಪತೋದಕವೊಲು ಮನ | ನಿಲುಕಿ ನಿಲುಕದ ತೆಲದಿ ನಿಲಬೇ | ಕೆಲೆ ರಮಣಿ ಗಣಿಕೆಯರಿಗಿದು ಕುಲಧರ್ಮವವನಿಯಲಿ || ೫೫. ಮರನನೇಯುವ ಕೆಲೆವ ಸುರಗಿಯ | ತಿರುಹುವನು ನರ್ತಿಸುವ ಪಾಡುವ | ಹರಿವ ಭಂಡಿಯನೆತ್ತುವನು ಬಾವಿಗಳ ಲಂಘಿಸುವ | ಬುದೆ ನಗುವನು ತನ್ನ ತಾನೇ | ಬೆಂತು ಕೊಂಡಿಹನೆನಿಪ ವಿಟರನು | ಕರೆಯದಿರಲರ್ಥಹತವೆಂದರುಹಿದಳು ಸುತೆಗೊರ್ವೆ | ೫೬ ಧರೆಯ ಹೊಯ್ದರೆ ನುಂಗುವುದೆ ದೇ। ವರ ನಿಲುಕೆ ಹತ್ತುವುದೆ ಕರತಳ || ನಿಯ ದಾಂಟಲು ಕಚ್ಚುವದೆ ಬುನೀರ್ಗುಡಿಯಲೀಯುದರ | ಉರಿವುದೇ ತಾಯಂದಳೆನಲಸು| ಕರಗುವುದೆ ನೀನಿಂತು ಸೂರುಳ | ಸೊರಹಿ ತೆಗೆಯರ್ಥವನು ನೀನೆಂದೋರ್ವಳುಹಿದಳು || ಹರಿಯ ನಿಖಿಳೋಪಾಯದಲಿ ವಾ | ಗೈರನ ವಿದ್ಯದೊಳಂಗಜನ ಸೌಂ | ದರಿಯದಲಿ ನೂತನಜಯಂತನನಖಿಳಕಲೆಗಳಲಿ | ಸುರಪತಿಯ ಭೋಗದಲಿ ದಾನದೊ | ಇರುವ ಕಲ್ಪದ್ರುಮವನೇಟಿಕ | ನೆರೆದ ಚತುರ ವಿಟಾವಳಿಯನವನೀಶನೀಕ್ಷಿಸಿದ || ೫೭ ೫೮