ಪುಟ:ಜೀವಂಧರ ಚರಿತೆ.djvu/೨೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೀವಂಧರ ಚರಿತೆ ೧೯೩ ಧನವಿಹೀನಂಗೊಲಿದಳಿವಳಕ | ಟೆನುತ ಸಾವಿಲ್ಲದೆ ವಿಶೋಕಿಸಿ | ಕನಲಿ ಬಹುಸಾಲಕ್ಕೆ ಹಸಿದನವಿತ್ತು ದಾಸಿಯರ | ಅನುಚಿತದಿ ಜಡಿದರ್ಥ ಹೋದಂ | ತೊಣಗಿ ನೋಯದೆ ನರಳಿ ...... | - .... ಹೋಯಿಡಿಸುವ ಮುದುಗುಂಟಣಿಯನೀಕ್ಷಿಸಿದ || ೫೯ ತರುಣಿ ನೆರೆಯದೊಡೇನು ನುಡಿಗಳು | ಬಕನೆ ನುಡಿ ಬಹನಾದೊಡೀಕ್ರಿಪು | ದರಿದೆ ನೋಡದೊಡೇನು ನುಡಿದೊಡೆ ಕುಂದೆ ನುಡಿಯದಿರೆ || ಮರದ ಕೈಯಿಂದೆನ್ನ ಅಲ ಪರಿ | ಹರಿಸಲಾಗದೆಯೆಂದು ವಿರಹದಿ | ಹೊರ ಬಾಗಿಲೊಳಿಪ್ಪ ವಿಟನ ನೃಪಾಲನೀಕ್ಷಿಸಿದ || ೬೦ ಧರೆಗೆ ಬಾಹಿಯನಾದೆ ಮನೆಯೆ | ಲ್ಲರಿಗೆ ಹಗೆಯಾದೆನು ಮನೋಜನ | ಶರಕೆ ಗುತಿಯಾದೆನು ವಿಚಾರಿಸಲಲ್ಪಸುಖವೆಂದು | ಅಜಯದಾದೆನು ಜಾತಿವೃತ್ತಿಗೆ | ಹೊಂಬಿಗನು ತಾನೆ ದರೆ ಸಲಹಬೇಕೆಂಬ ವಿಟರ ನೃಪಾಲನೀಕ್ಷಿಸಿದ || - ನಾಳೆ ಬರುತಿದೆ ಹಬ್ಬ ಸಿರಿಯಂ | ತಾಲಯದಿ ಹೂಳಿರದೆ ಮರುಳೆ ಕ | ರಾಳನನು ನೂಕುವುದು ಬೀಯಕ್ಕನ ಮಾಡುವೆನು || ಎ೦ ಮಂದಿರ ಹುಣಿಸೆಗೊಂದಿದ | ಕೋಲಿನಾಣಿಲಿನೆಲ್ಲ ಹಡೆಗೆ ವಿ | ಲೋಲೆಯೆಂದು ಜಡಿವ ಮುದುಗುಂಟಣಿಯನೀಕ್ಷಿಸಿದ | ೬೨ - ಒಡವೆಯುಳ್ಳಂದಾತ್ಮಜೆಯ ಕರೆ | ದೆಡೆಗೆ ತವಕದಲಟ್ಟಿ ಧನ ತೀ || ರ್ದೊಡೆ ಕನಲಿ ನಿಂದೆಡೆಯ ನೀರನು ಚೆಲ್ಲಿ ಲಜ್ಜೆಯಲಿ || ಜಡಿದು ಕುಳ್ಳಿರ್ದಡೆಯ ಕೊಡದವ | ಗಡಿಸಿ ಬಲುಹಿಂದೊಪರನು ಪೋಕ | ಮಡಿಸುತಿಹ ಸಂಪನ್ನ ಯರ ಭೂಪಾಲನೀಕ್ಷಿಸಿದ || ೬೧ ೬೩ 13