ಪುಟ:ಜೀವಂಧರ ಚರಿತೆ.djvu/೨೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೀವಂಧರ ಚರಿತ ೧೫ ೬೯ ೭೦ ನೋಟ ಸವಿ ನುಡಿಯೊಂದು ಸವಿ ಹೊ | ಯಾಟ ಸವಿ ಬಯ್ಯತಿಸವಿಯು ಬೂ | ತಾಟ ಸವಿ [ಚುಂಬನವು ಸವಿ ಬಿಡೆಯವ್ರುದಧಿಕಸವಿ || ತೋಟಿ ಸವಿ ಮುಳಿಗೊಂದು ಸವಿಯೊಡ | ಗೂಟ ಸವಿಯೆನಿಸಬಲೆಯರ ತನಿ | ಬೇಟಕಿಂದಿಳೆಯೊಳಗೆ ಸವಿಯಿಲ್ಲೆಂದು ಎಟ ನುಡಿದ | ಹರಿದು ರಾಗಿಸಿ ಗಳಹಿ ಮಣಿಯೋ | ವರಿಯ ವೀಣೆಯ ಕಳೆಯ ಖಡ್ಡಿಯ || ನಿರದೆ ಕಸವೆಂದುಚ್ಚಿ, ದನು ಪಡಿಗವನು ತಂದಿಡಲು || ತರುಣಿ ತೆಗೆ ಹಸಿವಾಗದೆನಲಾ || ಶ್ವರಿಯದಲಿ ಸಿರಿಗಂದವಿತ್ತರೆ | ಸುರಿವ ಗಾವಿಲವಿಟರ ನಗುವಬಲೆಯರಸೀಕ್ಷಿಸಿದ | ಸಿರಿಯ ಸಪ್ರಭೆ ವೃದ್ಧಿ ವಿವಿಧಾ | ಭರಣವಿತ್ತಡೆ ಹಾನಿ . .. ಯನ | ವರತ ರಮಿಸಲು ನಿಂದೆಯಿಲ್ಲೊಕರಿಕೆ ಬಕೆಲ್ಲ || ಗರುವನಹನೆಲ್ಲ ರೊಳು ಸುತರವ | ತರಿಸಿ ಸುಗತಿ ಕುಲಾಂಗನೆಯೊಳಿದ | ನಂದು ಬಿಡ ದುರ್ಮಾರ್ಗವೇಶಿಯನೆಂದು ವಿಟ ಜಯದ | ೭೧ ಹರೆದಳಕ ಬೆಳುಪಾದಧರ ನೀ | ರೆವ ತನು ಬಿಗುಹಡಗಿದುತ್ತುಚ || ವರನಖಾಂಕಿತವಕ್ಷ ಡಗೆ ಹೊಯ್ಸಳ್ಳೆ ಕೆಂಗಣ್ಣು || ಜರಿದ ನಿ ಬಿಡುಮುಡಿ ಹಸಾನನ | ಮೆರೆಯುತಿರೆ ಸುರತಾಂತದಲಿ ತೆಂ | ಬೆಲರ ತಾವುತಿರ್ದ ಸೌಧದ ಸತಿಯನೀಕ್ಷಿಸಿದ | ತನುವ ತೊಯ್ ಕುಸುಮಗಳ ತಿಗುರರ | ಗಿಣಿಯನರೆ ಕುಂಕುಮವನೊಂದಿಸು | ಮನೆಯ ತೆಯ್ ಮಲಯಜವ ಧವಳಿಸು ಜರೆಯ ತರಿ ಫಲವ || ಹೆಣೆ ಅಲಾಮವ ಕಟ್ಟು ಪಾನವ || ಹಣೆಗೆ ರಚಿಸೆಂದೊರ್ವಳಬಲಾ | ಜನದೊಡನೆ ತಾ ನುಡಿದಳಿನಿಯನನುಲಿದ ಪಿಕಳದಲಿ || ೭೩ 2 0