ಪುಟ:ಜೀವಂಧರ ಚರಿತೆ.djvu/೨೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೯೬ ಭಾಸ್ಕರಕವಿರಚಿತ ಹರೆದುವಳಕವಿದೇನು ಗಾಳಿಯೊ | ಳುರುಳಿತೇಕೆ ಸುಗಂಧ ಮೇಲಿದೆ | ವೆರಸಿತೇಕೆ ಬೆಮರ್ತು ಬಿಸಿಲಿಂ ಕೆಟ್ಟುದೇಕೆ ನಿಲ° || ಹರಿದು ನಖವೆನೆ ಕೇತಕಿಯ ಮು | ಭೈರಸಿದಂತೋಪರೊಳು ನೆರೆದೀ || ಸರಿಯೊಳೊಡತಿಗೆ ಹುಸಿವ ಕೆಳದಿಯನರಸನೀಕ್ಷಿಸಿದ | ೭೪ ಜಹತಿದೊಡದ ಲೆಕ್ಕಿಸನು ಬೈದರೆ | ಪರಿಹರಿಸಿ ಬಗೆಗೊಳ್ಳದೀ ಮುಖ | ಸರಸಿಜವ ಚುಂಬಿಸುವ ನೂಕಿದೊಡಪ್ಪವನು ಹೊಡೆಯೆ || ಕರವನೊತ್ತುವನೊದೆದೊಡಡಿವಿಡಿ | ದೆಂಗುವನು ತಾನೆಂತವಗೆ ನಿ | ಷ್ಕರುಣದಲಿ ತಾಳುವೆನು ರೋಷವನೆಂದಳಿಂದುಮುಖಿ | ೭೫ ಸರಸವಚನಾಮೃತವ ಕರ್ಣದಿ | ಸುರಿಯುತಾಲಿಂಗನವೆಸಗಿ ಚಾ | ತುರದಿ ಚುಂಬಿಸಿ ಲಲ್ಲೆ ಗೈದು ಮನೋಜರಸವುದಿಸೆ || ಪುರುಷಗಿನಶಶಿರಸವು ತೀವಿರೆ | ನೆರೆವುದನು ಸದ್ರಿಟನು ಯಮಕಿಂ | ಕರನವೊಲು ಕೂಡುವನು ನರಪಶುವೆಂದಳಿಂದುಮುಖಿ | ೨೬ ಇನಿಯ ಬಾರದೆ ಹೊತ್ತು ಹೋಯ್ತಕ | ಟೆನುತ ಸುಯ್ಯು ನಿರಾಶೆಯಾಯಿ || ತೆನುತ ಬೇಸತ್ಯಅಲಿ ಮುಳಿದು ವಿಲೇಪನವನುದು || ವಿನುತ ಮಾಲ್ಯವನುಗಿದು ಮಣಿಮಂ | ಡನವ ತೆಗೆದೀಡಾಡಿ ದೀಪವ | ಕನಲಿ ಸಹ-ಲಿ ಬೀಸಿದಬಲೆಯನರಸನೀಕಿಸಿದ || ಸುರಧನುವಿನಂದದಲಿ ನೀರ | ಕರದ ವೊಲು ಮಿಂಚಂತೆ ಕನಸಿನ | ಪರಿಯೊಳಬ್ರಚ್ಛಾಯೆಯಂತೆ ನಿಹಾರದಂದದಲಿ || ತೆರೆಯವೊಲು ಮೃಗತೃಷ್ಣಯವೊಲು | ಬುರುಹನೇತ್ರೆಯಲುಮೆಗಳು ಸು | ಸ್ಪಿರಗಳಲ್ಲೆಂದೊರ್ವ ನಟನೊರ್ವಂಗೆ ನೇಮಿಸಿದ || وع ೭೮