ಪುಟ:ಜೀವಂಧರ ಚರಿತೆ.djvu/೨೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೀವಂಧರ ಚರಿತ ೧೭ ೭೯ ತರುಣಿಯರಿಗಾಕಾರವನು ವಿ | ಸರದಿ ತೋಯಿಸಿ ಭದ್ರವಶ್ಯಾ | ಕರುಷ ಮಾಯದಿ ಕೂಚಿಮಾರ ವಚವಿಲಾಸದಲಿ || ಮೆಲವನಾಪಾಂಚಾಲ ವಸ್ತಾ | ಭರಣಕಾಂಚನವಿತ್ತು ದತ್ತಕ | ನೆರೆವನವರಿಂಗಿತವನಸುತೆಯೆಂದಳಿಂದುಮುಖಿ || ಸರಸ ಶೂರನುದಾರನೊಳು ಚಾ | ತುರಿಯನೊಳು ರತಿಯೊಳು ಪ್ರಗಲ್ಪನೊ | ಳುರುಕಳಾವಿದ ಸತ್ಯವಿದನಲಿ ಕನ್ನೆ ತನವಳಿದ || ಪುರುಷನೊಳು ಗಾಯಕನೊಳಿಷ್ಟವ | ಭರದಿ ಮಾಡುವನೋಳು ಪ್ರಸಿದ್ದನೊ | ಟೆಕವುಂಟಂಗನೆಯರಿಗೆ ದಿಟವೆಂದು ವಿಟ ನುಡಿದ | ೮೦ - ಘನದಶನೆ ಲಂಬೋಷ್ಠಿ ವಿಷಮ | ಸನೆ ನತಶ್ರುತೆ ಶೂರ್ಪನಖಿ ವಾ | ಮನೆ ವಿಕಳೆ ರೋಮಾಂಗಿ ಮಾರ್ಜಾಲಾಕ್ಸಿ ಕಪಿಲಕಚೆ || ಶುನಕಯಾನೆ ಶಿಲಾಂಫ್ರಿ ಸೂಚ್ಯಾ | ನನೆ ಖುಜಾದುರ್ಗಂಧೆಯೆನಿಸಂ | ಗನೆಯರಿಂದ ಗತಾಯು ಪುರುಷಂಗೆ೦ದು ವಿಟ ನುಡಿದ || - ಪುರುಷವಿದ್ವೇಪಿಣಿ ನಪುಂಸಕ | ನರಸಿ ರೋಗಿಯ ಭಾರೆ ಮಥನ | ತರುಣಿ ವೃದ್ಧನ ವಧು ಮಲಿನವಧು ದರಿದ್ರವಧು | ವರಕಲಾವಿದೆ ಬಾಲೆ ಕಾಮಾ | ತುರೆ ವಿದಗ್ಧ ಪ್ರಕಟದಂಗನೆ | ಯರುಗಳೊಂದುವರಪ್ರಯತ್ನ ದೊಳೆಂದು ಎಟ ನುಡಿದ || ೮೨. - ನೂತನಪ್ರಸವಾಂಗನೆಯರು | ಸ್ವಾತೆ ನಾಟ್ಯಸ್ವರದದಾಂಗಿ ರ | ತಾತುರೆ ನವಜ್ಜರಿತೆ ಪಥೇಷಸೊನ್ನೆ ಷೆ ಗರ್ಭವತಿ || ಖ್ಯಾತೆ ವಿರಪ್ರಣಯಕಲಹೋ | ಸೇತೆ ಮಧುಮದೆಯೆನಿಪ ಸತಿಗೆ ಮ | ಹಾತಿಕಾಮೋದ್ರೇಕ ಜನಿಸಿಹುದೆಂದು ನಿಟ ನುಡಿದ | ೮೧ ೮೩