ಪುಟ:ಜೀವಂಧರ ಚರಿತೆ.djvu/೨೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೮ ಭಾಸ್ಕರರವಿರಚಿತ ಫಲಕುಸುಮತಾಂಬೂಲಮಧುರಾ | ವಳಿಗಳತಿಬಾಲೆಯನು ಭೂಷಣ | ಲಲಿತವಸ್ತು ಪ್ರತತಿಯಿತ್ತೊಡಬಡಿಸು ಯೌವನೆಯ | ಹಲವು ಪರಿಯ ಕಳಾವಿಧೋಕಿಯೊ | ಟೊಲಿಸು ಪ್ರೌಢಯನಿಚ್ಚೆಯಿಂದು | ಜ್ವಲಗುರುತ್ತದೊಳೊಲಿಸು ಲೋಲೆಯನೆಂದು ವಿಟ ನುಡಿದ || ೮೪

  • ದಾಸಿ ರಜಕಕ್ಷರಕಸೀ | ವೇಸಿ ವೈದ್ಯಸಗೋತ್ರೆ ಭಿಕ್ಷುಕಿ | ದೇಶಕಾಲೋಪಾಯಕೋವಿದೆ ಪೂತೆ ಚಿತ್ರಕರ || ಯೋಷಿ ರೋಗಿಣಿ ಸೂಲಗಿತ್ತಿ ನಿ || ರೋಪಿ ಸೂಚನೆಗಡಿ ಗುಣಮೆತಿ |

ವಾಸತಿಯರನು ಮಾಡು ದೂತಿಯನೆಂದು ವಿಟ ನುಡಿದ || ೮೫ - ವಿರಳರಂತಸ್ತೂಲನಾಸಿಕ | ದುರಿಯಚಾಂಕದ ರೋಮ ಹೃಷ್ಟಾ೦! ತರದ ಸುs ನಸುನಾಭಿಪ ಕಪೋಲ ಫ್ರಬಂಧ || ಧರಣಿ ಸೋಂಕದ ಕಿವೆರಳು ಹೆ | ಬೈರಲು ಮಿಕ್ಕುಳಿದಂಘ್ರಯಂಗುಲಿ | ಮೆರೆಯುತಿರಲತಿಜಾರೆಯವಳೆಂದೊರ್ವ ವಿಟ ನುಡಿದ || ೮೬ - ಮಾಲಿಕ ವ್ಯವಹಾರ ಕಮ್ಮಡಿ | ವಾಳ ಚಿಪ್ಪಿಗ ಚಿನ್ನ ಗೈಕ ನೈ | ಪಾಲಸೇವಕನಕ್ಕಸಾಲೆ ವಿದೂಷ ತಳವಾಹ | ಜಾಲೆಗಾಲ ಕಳಾಕುಶಲ ತಾಂ | ಬೂಲಿಕರ ಶುಕವಿಶ್ವವಾಗ್ನಿಯ || ನಾಳಬೇಹುದು ಚದುರ ಕುಶಲರಿಗೆಂದು ಏಟ ನುಡಿದ || ೮೭ ಧರಣಿಪತಿ ಕೇಳಿಂತು ಜೇವಂ | ಧರನು ವಿವಿಧವಿಚಿತ್ರರಚನೆಯ | ನುರುತರದಿ ನೋಡುತ್ತ ವಿಟರು ವಿನೋದಿಗಳು ಸಹಿತ || ಪುರವ ರಾತ್ರಿಯ ಚರಿಸಿ ವಹಿಲದಿ | ಮರಳಿ ತನ್ನ ರಮನೆಯನೆಯ್ಲಿಯೆ | ಪರಮ ಹರ್ಷದೊಳಿರ್ದನಮರೇಂದ್ರನ ಸುತೇಜದಲಿ | ಬೆಲೆ