ಪುಟ:ಜೀವಂಧರ ಚರಿತೆ.djvu/೨೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೀವಂಧರ ಚರಿ ೨೦೩. ಶರಗತಿತ್ರಯಚಂದ್ರಸಂಖ್ಯೆಯ | ವರಶಕಾಬ್ದ ಕೋಧಿಸುವ | ತೃರದ ಫಾಲ್ಗುಣಶುದ್ಧ ದಶಮಿ ದಿನೇಶವಾರದಲಿ || ಮೆವ ಪೆನುಗೊಂಡೆಯ ಸುಶಾಂತೀ | ಶ್ವರನ ಜನವಾಸದಲಿ ಜೀವಂ | ಧರನ ಚರಿತೆಯ ರಚಿಸಿದನು ಜಾಣೆಯಲಿ ಭಾಸ್ಕರನು || ೧೯ - ಇದು ವಿನಮದಮರೇಂದ್ರಶ್ರೀಜನ | ಪದಕಮಲಷಟ್ಟರಣ ವಾಣೀ || ವದನದರ್ಪಣ ಭೂಸುರೋತ್ತಮ ಬಸವಣಾಂಕಸುತ || ಚದುರ ಭಾಸ್ಕರರಚಿತ ಧರ್ಮ | ಪ್ರದನ ಜೀವಂಧರನ ಚರಿತೆಯೊ | ಇದುವೆ ನಿರ್ವಾಣಾದಿವರ್ಣನೆಯಿಾಪ್ರಬಂಧದಲಿ | ೨೦ ಹದಿನೆಂಟನೆಯ ಸಂಧಿ ಮುಗಿದುದು. - ಜೀವಂಧರಚರಿತೆ ಸಂಪೂರ್ಣ.