ಪುಟ:ಜೀವಂಧರ ಚರಿತೆ.djvu/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩ ೧೩: ೧೪' ಭಾಸ್ಕರಕವಿರಚಿತ ಹಿಡಿತ ಚಮರಚೈತ್ರದಲಿ ಸಂ | ಗಡಿತ ಕುಚಗಳ ಮಧ್ಯೆದಲಿ ಮಿಗೆ | ಬಿಡದಿಹಣ ಸತ್ಯದಲಿ ಗೋತ್ರವಿರೋಧವಿಂದ್ರನಲಿ || ಜಡತೆ ವಾರಿಯೊಳುಗ್ರಹೀಶನೊ | ಛುಡಿತ ರಂಭಾವನದಿ ಸಂತತ | ಹೊಡೆಹು ವಾದ್ಯದ ರವದೋಳಲ್ಲದೆ ನಾಡೋಳಿಲ್ಲೆಂದ || ಭುವನಕಂಟಕವಬ್ಬ ನಾಳದೊ | ಇವನಿಕಂಟಕ ಕೇತಕಿಯೊಳ | ಧ್ರುವಮಘದಿ ಸಂಡಳ ಸಮೀರಣನಲ್ಲಿ ಮಧುವಿಕೃತಿ || ನವರಸಾಲದಿ ನಿಗಳ ಮದಗಜ | ನಿವಹದೊಳು ವಂಶಕ್ಷಯವು ಸಂ | ಭವಿಸುವುದು ಮೇದರೊಳಗಲ್ಲದೆ ನಾಡೋಳಿಲ್ಲೆಂದ || ಆವಿಷಯದವನಿಯೊಳು ಸಂತತ | ದೇವನದಿಮಾತೃಕದಲಿಕ್ಸುರ | ಸಾವಳಿಯ ಮಾತೃಕಗಳಲಿ ರಂಭಾವ್ರಫಳರಸವು || ತೀವಿದನುಪಮಮಾತೃಕದಿ ವಿ || ದ್ರಾವಿಸುವ ಶಶಿಕಾಂತಮಾತೃಕ | ದಾವಿಳಾಸದಿ ಬೆಳೆಯಲಭಿರಾಜಿಸುವುದೊಲವಿನಲಿ | - ಹೃದಯದಲಿ ರತಿಭೀಜವನು ತಳಿ | ದುದಕವಜದಪರೆನಲು ಕುಚಕ | ಕ್ಷದ ಹೊಗರು ತೋರ್ಪಂತೆ ಕಳಸವನೆ ನೀರೆರೆಯೆ || ಇದುವೆ ಬಟಗಿರಿಕೆಗೆನೆ ತಾ ಕುಡಿ | ದೊದವಿ ಲಾವಣ್ಯಾಂಬವನು ನೇ | ತ್ರದಲಿ ಕುಡಿವರ್ ಪಥಿಕರಾವಿಷಯಪ್ರಪಾಳಿಯಲಿ || - ಚಂದ್ರಕಾಂತದ ಘಟದೊಳಧ್ಯಗ || ವೃಂದಕುದಕವನಬಲೆಯರು ನಂ | ಎಂದೆಯೆ ತದ್ಯಾ ತೀರಲು ತಂದು ಮುಖಶಶಿಯ || ಚಂದ್ರಿಕೆಯಲಾಕಲಶವನು ಸಾ | ನಂದದಿಂದನೆ ತೀವಿ ಪಥಿತರಿ | ಗೊಂದಿ ನೀರೆರೆದೆಸೆವರಾವಿಷಯಪ್ರಪಾಳಿಯಲಿ || ೧೫ ೧೬ ೧೭ ೧೭