ಪುಟ:ಜೀವಂಧರ ಚರಿತೆ.djvu/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೀವಂಧರ ಚರಿತ . ೧೯ ಇಂತಸೆವ ವಿಷಯದೊಳು ಶೋಭಿಪ | ನಂತಪುರಮಾಲಾತದಿ ಚ || ಲೈ ತಳೆದು ನಡುವೆಸವ ನಾಯಕರತ್ನ ದಂದದಲಿ | ಸಂತತಮಹಾಲಕ್ಷ್ಮಿಗಿರಲು ನಿ | ಶಾಂತವಾಗಿಯೆ ಭೂಸತಿಯ ಮುಖ | ದಂತೆ ಮೆರೆವುದು ರಾಜಪುರಿ ಮಧ್ಯಪ್ರದೇಶದಲಿ || ೧೮ - ವಿನುತಪರಲಕ್ಷ್ಮಿಯನು ದಿಕ್ಕಾ | ಮಿನಿಯರೀಕ್ಷಿಸಿ ದೃಷ್ಟಿಯಹುದೆಂ। ದೆನುತ ಭೂಸತಿ ಸುತ್ತ ಪಚ್ಚೆಯ ಜವನಿಕೆಯನೊಸೆದು || ಅನವರತ ಪಿಡಿದಿರ್ದಳೆನಲುಪ || ವನಸಹಸ್ರದ ಶೋಭೆಗಿದೆ ತಾ | ಯ್ಯನೆಯೆನಿಸಿ ತಮ್ಪುರ ವಿರಾಜಿಸಿತರಸ ಕೇಳೆಂದ || ೧೯ ಕುಲಗಿರಗಳಂ ತಂದು ಸುತ್ತಲು | ನಿಲಿಸಿ ಹೊಂದಗಡುಗಳ ಮೇಲಳ | ವಳಿಸಿದಂತೆ ಸುವರ್ಣಕೋಟೆ ನಭಸ್ಥಳವನಡರೆ || ಹೊಳೆವ ಕನಕಾಗ್ರದಲಿ ಮಿಗೆ ಬೆಳೆ | ದೆಳಲತೆಯವೊಲು ಪದ್ಯ ರಾಗಾ | ವಳಿಯ ತೆನೆಯಟ್ಟಳೆಗಳಿಂದೆಸೆದಿರ್ದುದೊಲವಿನಲಿ || ೨೦ ಅನವರತ ಪಾತಾಳದಹಿಕಾ | ಮಿನಿಯರಾಪರಿಖೆಯಲ್ಲಿ ಪೊಹಮ | ಟ್ಯನುನಯದಿ ತುರದ ಮಣಿಮಯಕೊಡುಗಳನೇಕ° | ಮನವೊಲಿದು ಸುರನದಿಯೊಳಾಡುವ | ರೆನಲು ಪರಿಖೆಯ ಖಾತವನು ತ | ತನಕ ಕೊಟಿಯ ಘನತೆಯನು ವರ್ಣಿಸುವರಾರೆಂದ | ೨೧ ಸುರಪುರದ ಸಡಗರವನಳಕಾ | ಪುರದ ಸೊಬಗನನಂತಪುರದೈ | ಶ್ವರಿಯವನು ಲಂಕಾಪುರದ ವಿಭವವನು ಕೈಲಾಸ || ಪುರದ ವಿಸ್ತಾರವನಯೋಧ್ಯಾ | ಪುರದ ಸೋಂಪ ಲಮಾವರನ ಪರ | ಸಿರಿಯನೊಳಕೊಂಡಿರ್ಪದಾಪುರವರಸ ಕೇಳೆಂದ || ೨೨ ೨ರಿ