ಪುಟ:ಜೀವಂಧರ ಚರಿತೆ.djvu/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಸ್ಕರರವಿರಚಿತ ಲಲಿತಕೂಪೋದ್ಯಾನಹರ್ಮ್ಮಾ | ವಳಿಗಳಿಲ್ಲದ ವಾಸ ಮಣಿಮಯ | ಕಳಶವೆತ್ಯದ ವಿಪಣಿ ನಿರ್ಜನದೆಡೆ ಕುರೂಪಾದ | ಲಲನೆ ಪೂವಲಿಗೊಡದ ಮಾರ್ಗ | ಸ್ಥಳದ ಕೋವಿದಮನುಜರಿಲ್ಲೆನೆ | ಹೋಟಲ ಮಹದೃಶ್ವರವನು ವರ್ಣಿಸುವರಾರೆಂದ || ೨೬ - ಧರೆಗೆ ಪುರವಿದನಂತಪಾವನ | : ತರವೆನುತೆ ಚೌವೀಸತೀರ್ಥo | ಕರರು ತಮ್ಮ ಯ ಸಮವಸರಣಸಮೇತ ಬಂದೊಲಿದು || ಸುರುಚಿರದೊಳೆಸದಿರ್ದರೆನಲಂ | ಬರವ ಮುಟ್ಟಿಹ ರತ್ವ ಮಯ | ಪುರಗಳಿ೦ ಚೈತ್ಯಾಲಯಗಳೊಪ್ಪಿರ್ದುವೊಗ್ಗಿನಲಿ | ೨೪ ಪರಮಧರ್ಮ ಪುರಾಣದರ್ಥೋ | ಇರವ ತಿಳಿ ಸದೆ ಕಮಲಭವನಾ | ಫರದ ಭೂಸ.ರರೆಡೆಗೆ ಬಂದದನದನಾದ್ವಿಜರ || ಹೊರೆಯಲನುಪಮನೀತಿಶಾಸ್ಕೊ | ತರವನಭ್ಯಾಸಿಸುವನಾಸುರ | ಗೊರುವೆನಲು ತತ್ಪುರದ ವಿಬುಧರ ಮೊಗಲ್ವನಾರೆಂದ || ೨೫ - ಘನರಜೋಮಯ ಬಿಸಜ ಮಧುಭಾ | ಜನ ಸಕಂಟಕವಾಡಿಯ ತಾ | ಯ್ಯನೆ ಜಡಾಶ್ರಯ ಕುವಲಯದೋಹಾನುರಕ್ತವದು || ವಿನುತರಾಜಾರಾತಿಯೆಂದಾ || ವನಜವನು ಸಿರಿಯುsದು ವಣಿಜರ | ಕನಕಹರ್ಮ್ಯದೊಳಿರ್ದಳೆನೆ ವರ್ಣಿಸುವರಾರೆಂದ || - ಧನಕನಕ ಮೊದಲಾದಪೂರ್ವದ | ಘನತರದ ವಸ್ತುಗಳಿಗೋಸಗ | ಧನದ ತಾನಾಪುರದ ವಣಿಜಾಷಣಕೆ ಬಂದೊಸೆದು | ವಿನುತವತ್ಸರಗಳನು ಕೊಂ | ಡನವರತ ನುಂಗುಯ್ಯುತಿಹನೆಂ ! ದೆನಲು ವಣಿಜರ ಮಹಿಮೆಯನು ತಾ ಹೊಗನಾರೆಂದ || ೨೭ ೨೬