ಪುಟ:ಜೀವಂಧರ ಚರಿತೆ.djvu/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೀವಂಧರ ಚರಿತ ೧೬ ಒರೆಯದಷ್ಟಾಪದದ ವರ್ಣಾo | ತರವನೀಕ್ಷಿಸಿ ಪೇಟ್ಟ ಘಟ್ಟಿಯ | ಭರವ ಕೈ ತೂಕದಲಿ ತಪ್ಪದೆ ಪೇಟ್ಟಿ ಗಣಿಯಿಸದೆ || ಭರದಿ ಲೀಲಾಮಾತ್ರದಿಂದುರು | ತರದ ಮಚ್ಚವ ಕಟ್ಟುವತಿಚಾ | ತುರಿಯರಿಪ್ಪರು ಚಿನ್ನ ವರದರು ತತ್ಸುರಾಂತದಲಿ || ಲಲಿತಯಮುನೆಯೊಳುಡುನಿಕರ ಮಾ | ರ್ಪೊಳೆವವೊಲು ನೀಲಾಂಬರದಿ ಮಣಿ | ಬಳಸಿರಲು ಮಣಿವಾಳರಂಗಡಿಯೆಸೆದುವಬ್ದ ಸಖ | ಹೊಲ ನೋಡುವೆನೆಂದು ಗ್ರಹಸಂ | ಕುಳಸಹಿತ ಬಂದಿರ್ದನೆನೆ ಕ | ಸ್ಫೋಳಿಸಿ ಮೆದುವು ಕಂಚುಗಾರ ಪಸರವೊಗ್ಗಿನಲಿ || ೨೯ ಮಕರಕೇತನನಂಕಮಾಲಾ | ಪ್ರಕಟಿತಧ್ವಜವೆದುರು | ಕ್ರಿಕದ ಹೆರ್ಮ್ಯಾವಳಿಯ ಶುಕಶಾರಿಕತಿಕಾರವದ || ಸಕಲರಾಜಭುಜಂಗತಾಟಿತ | ನಿಕಟಘಂಟಾರವದ ವೈದ್ರ | ಒಕವಿಟಾನ್ವಿತಸೂಳೆಗೇರಿಗಳೆಸೆದುವೊಗ್ಗಿ ನಲಿ | - ಆಕೃತಿಗತಿಷ್ಕಂಭಸಹಿತಾ | ಲೋಕನವೆ ಜನವಶ್ಯವಾದವೊ | ಲಾಕರುಷರತಿ ಯಸ್ಯಸುರತೋಚ್ಚಾಟನ ತ್ಯಜಿತ !! ಪ್ರಾಕಟದ ಮಾರಣದ ಕೃತ್ಯ ವ | ಚಾಕುಶಲ ಮೋಹನದ ಮಂತ್ರಾ | ನೀಕವೆನಿಸುವ ಗಣಿಕೆಯರು ಮೆರೆದಿರ್ಪರೊಗ್ಗಿನಲಿ || - ಹೊಳೆವ ನಯನೋಪ್ಪಾಂಶುಗಳಲು | ತೃಳದೆಸೆಯು ರಕ್ತಾಂಬುರುಹವೆಂ | ದೆಳಸಿ ಕೊಂಡೆಯ ಮಲ್ಲಿಗೆಯಾಗೆ ಮಗುವರ || ಮುಳಿದು ಸಲುವುದೆ ಡೌಳಿಕದ ಮಾ | ೨ಳೆಯೊಳೆನೆ ಕೈವೊಯ್ದು ನಗುತು | ಜ .ಳಿಸುತಿರ್ಪರು ಮಾಲೆಗಾರ್ತಿಯರಾಪುರಾಂತದಲಿ || 80 ೩೧ ಸವ