ಪುಟ:ಜೀವಂಧರ ಚರಿತೆ.djvu/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೮ ೩೩ ೩೪ ಭಾಸ್ಕರಕವಿರಚಿತ ಬಳಸಿದಳಿ ನೀಲಾಭವಕ್ಷಿಯ | ಹೊಳಹು ಮಿಂಚು ವಿಭೂಷಣಾರವ | ಮೊಳಗು ಮಣಿಮೇಖಲೆಯೆ ಸುರಧನು ಘರ್ಮಚಳ ಕರಕ || ಚಳಿತಕಚ ನಃಶಾಟ ಕುಸುಮಾ | ವಳಿಯ ರಸ ಮಂತೆಯಾಗೆ ಮೆಹದಿಹ | ರೊಲಿದು ಘನ ಕಾರ್ಗಾಲದಂದದಿ ಮಾಲೆಗಾರ್ತಿಯರು || - ಚಾರುಚಂದ್ರಿಕೆಯೊಳು ಕಳಂಕವ | ಸೇರಿಸುವವೊಲು ಕಪ್ಪುರದಿ ಕ | ಸೂರಿಯನು ಮೇಲೈಸಿ ತನುಸೌರಭವನಳವಡಿಸಿ | ಹಾರಕುಚ ಕುಣಿದಾಡಲಳಿಝಂ } ಕಾರಕಗಿಯುತ ಗಂಧವನು ಎ | ಸ್ವಾರದಿಂ ತೆಗೆದೆಸೆವರಲ್ಲಿಯ ಘಟ್ಟಿವಳ್ಳಿಯರು || ಪದನಖಾಂಶುಗಳಿಂದ ಶಶಿಕಾಂ | ತದವೊಲಿರಲಳಕದಲಿ ಹರಿನೀ | ಲದವೊಲಿರಲಂಗಪ್ರಭೆಯೊಳದು ಗೌರದಂತಿರಲು | ಅಧರದೀಪ್ತಿಯೊಳಬ್ಬರಾಗದ | ವಿಧದೊಳಿರೆ ಕಂಡಗಿದು ಮಾಯಾ | ಸ್ಪದದಿ ಚೆಂಡೆಂದುಟವರತಿಮುಗ್ಡೆಯರು ನಗರದಲಿ || ೩೫ ೩೫ - ವಿನುತವಸ್ತ್ರಾಭರಣವನುಲೇ | ಪನಕುಸುಮಸಂಕುಳದಿ ಕೈಗೆ || ಯ್ದನುನಯದಿ ಗಿಳಿಗೊದಿಸುತ ಮೃದುಗದ್ಯ ಪದ್ಯಗಳ | ಮನುಮಥನ ಪರದೇವತೆಯರೆಂ | ದೆನಲಖಿಳ ಸೊಬಗಿಂದ ಪುರದಂ | ಗನೆಯರೆಸದಿಹರೆ ನೋಡಿದೊಡರಸ ಕೇಳೆಂದ || ೩೬ ಧರಣಿಯಮರರ ಶಾಸ್ತ್ರಘೋಷೆ | ತ್ರ ವಿಜೃಂಭಿತಸಂಚವಾದ್ಯ 1 ಸ್ವರವು ಹಯಹೇಷಾರವವು ಗಜಬ್ಬಂಹಿತಧ್ಯಾನ || ಸರಸಗಾನನಿನಾದ ಪಿಕಮಧು | ಕರಗಳಾರವವಬಲೆಯರ ನೂ || ಪುರದ ರವವಲ್ಲದೆ ಪುರದೊಳಪಶಬ್ದವಿಲ್ಲೆಂದ || ೩೭