ಪುಟ:ಜೀವಂಧರ ಚರಿತೆ.djvu/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೀವಂಧರ ಚಂತ ೨ಗೆ ೪೮ ೪೯ ೪೯ ಲಲಿತಧರ್ಮೋತ್ಸಾಹವಿತರಣ | ಗಳಲಿ ರನಂದನನ ತೇಜೋ | ಬಲಮನೋಜಯದಲ್ಲಿ ಮರುತಾತ್ಮಜರ ಸಾಕಾರ | ಬಲಪರಾಕ್ರಮಚಾಜಕುಶಲತೆ | ಗಳಲ್ಲಿ ಶಕ್ರನ ತನಯರನು ಗೆಲಿ | ದಿಳೆಯೊಳೆಣೆಯಿಲ್ಲೆನಿಸಿ ಮಿಗೆ ರಂಜಿಸಿದನವನಿಯಲಿ || ಧರೆಯ ಪಾತಾಳಕ್ಕೊಗೆದು ಕುಲ | ಗಿರಿಯ ಕಿಡಾಡಿ ಘನದಿ | ಕರಿಯ ಶಿರಗಳ ಮೆಟ್ಟಿ ಕುಡುದಾಡೆಗಳ ನೆರೆ ಕಿಟ್ಟಿ || ಶರನಿಧಿಯ ಪೀರ್ವತುಳಮೃತ್ಯುವ | ನುರುತರದೊಳಂತೆಯಟ್ಟುವ ಭಟೋ | ಕರದ ಸಂಖ್ಯೆಯನಾರು ಬಲ್ಲರು ಭೂಪ ಕೇಳೆಂದ |

  • ಓಲಗದ ದಂತಿಗಳ ಮದಧಾ | ರಾಳಿಯಲಿ ನದಿಯಾಗೆ ಬಹುಭೂ | ಪಾಳಕರ ಭೂಪಾಳಿರುಕ್ಷೀಡಿತದಿ ಕಾಂಚನದ || ಧೂಳಿಯುದಿರಲು ತನ್ನ ಹಾನದಿ | ಹೂಳಿದುದೆನಲೆಸೆವ ಕರಿಗಳ | ಜಾಲವನು ಭೂಮಿಪರ ಸಂಖ್ಯೆಯನವನಾರೆಂದ ||

ಭರದೊಳೊಡಿ ಸಮಾರಣನ ವಿ | ಸರದಿ ಝಳಕಿಸಿ ತಿರುಗುತಿಹ ಬಂ | ಧುರದ ಬೀಸಣಿಗೆಯನು ಭಂಜಣಿಗೆಯಲಿ ಮೆಲ್ಲಡೆಯ || ವರಮರಾಳನ ಪೋಲ್ಕುದಾಯೆನೆ | ಚರಿಸಿ ಹೊಯೆನೆ ನಿಂದು ಸಿಂಹೋ | ತ್ರಗಳೆನೆ ಜಾತ್ಯಶ್ವಸಂಕುಳವೆಸೆದುವೊಗ್ಗಿನಲಿ | ಹುಸಿ ಕಳವು ದುಷ್ಕೃತ ಪರಸ್ತ್ರೀ | ವ್ಯಸನವಾರಡಿ ಬಂದಿ ದಳದುಳ | ನುಸುಳು ಹಿಂಸೆ ವಿವಾದ ಕಲುಷೋನ್ಮಾದವಜ್ಞಾನ | ಪಿಸುಣತನ ಕೊಲೆ ಕೊಂಕು ಮದ ಕ | ರ್ಕಶವಚನ ವಾಸೋದದೋಷ | ಪ್ರಸರವಿಲ್ಲಾ ನೃತನ ಕಾಲದೊಳರಸ ಕೇಳೆಂದ || ೫೨ ೫೧ ೫5