ಪುಟ:ಜೀವಂಧರ ಚರಿತೆ.djvu/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪ ಭಾಸ್ಕರನಿರಚಿತ ೬೪ ಕುಮುದಕೇಸರಿನೇತ್ರಗಂಧಿಯ | ನಮಳಶಶಿಬಿಂಬಾನನೋಷ್ಠೆಯ | ಸಮದವಾರಣಕುಂಭಯಾನನ್ತನೆಯ ಹರಿನೀಲ | ವಿಮಲಮಧ್ಯಾಳಕೆಯ ವರಫಿ | ದ್ರುಮಲತಾಹಸ್ಕಾಂಗೆಯನು ಮೃದು | ಕಮಲನಾಳನವಾಂಘ್ರ ಬಾಸೆಯ ಪೊಗಳ್ಳಿನಾರೆಂದ || ಕ್ಷಿತಿಪ ಕೇಳಿಂತೆಸೆವ ವಿಜಯಾ | ವತಿಯನಾಸತ್ಯಂಧರನು ನವ | ಚತುರತೆಯೊಳಭಿನವಮನೋಜನ ವಿಧದೊಳನವರತ | ಕೃತಕಶೈಲಾರಾಮ ಮುಳಿನ | ಪ್ರತತಿಯಲಿ ಶಶಿಕಾಂತಗೃಹದೊಳ | ಗತಿಶಯಾನಂದದಲಿ ರಮಿಯಿಸುತಿರ್ದನೊಲವಿನಲಿ || ತಳಿತ ಘರ್ಮಜಲಾಂಬು ಭಾಳದ | ತಿಲಕ ಗಂಧ ಸುದಂತದಕ್ಷತೆ | ಸುಲಲಿತಾನನಕಮಳಸೌರಭ ಧೂಪ ದೃಗೀಪ | ಹೊಳೆವಧರ ನೈವೇದ್ಯ ರತಿ ಸ | ತಲಗಳಾಗೆ ನೃಪಂಗೆ ಮಾಡಿದ | ಇಳೆಯೊಳಷ್ಟವಿಧಾರ್ಚನೆಯ ತನ್ನಂಗಶೋಭೆಯಲಿ | ಕೀರ ಮೃದುಫಲರಸವನಮಲ ಚ | ಕೋರ ಚಂದ್ರಿಕೆಯನು ಮಯೂರವ | ಕಾರ ನವಷಟ್ಟದ ಸುಗಂಧವ ಚಕ್ರವಾದಿವವ | ಸಾರಸಾಧಿಸ ಕೊಳನ ಪಿಕ ಎ। ಸ್ವಾರವನವನು ಮೆಚ್ಚಿದಂದದೆ | ಧಾರಿಣೀಪತಿ ಸತಿಗೆ ಮನವೆಳಸಿರ್ದನೊಲಸಿನಲಿ || ತನುವನಾಕೆಯ ದೇಹದಾಳಿಂ | ಗನದಿ ಕಂಗಳನಾಸತಿಯ ರೂ ! ಸಿನಲಿ ಕರ್ಣವನಬಲೆಯಾಳಾಪದಲಿ ನಾಸಿಕವ || ತನುವಿನಾಕೊದದಲಿ ಜಿಹ್ನೆಯ | ನಿನಿಯಳಧರಾಮೃತದಿ ತೃಪ್ತಿಯ | ಜನಪ ಮಾಡುತ್ತಿರ್ದನಿಂತವನೀಶ ಕೇಳೆಂದ | ೬೫ ೬೬ وع