ಪುಟ:ಜೀವಂಧರ ಚರಿತೆ.djvu/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಸ್ಕರಕಖರಚಿನ ಅರಸ ಕೇಳಾತೆಯದಿ ಸತ್ಯಂ | ಧರನು ರಾಜ್ಯಾಂಗನೆಯ ಭೋಗಿಸು | ತಿರಲು ನಗರಾಂತರದಿ ಕಾವಾ೦ಗಾರನಿವ ತಾನು | ನಿರುತದಿಂದಡುಗಬ್ಬ ತಂದಾ | ಪುರದೊಳಗೆ ವಿಕ್ರಯಿಸಿ ತನ್ನನು | ಹೊರೆದು ಕೊಳುತಿಹನೀಪರಿಯೊಳಕಷ್ಟವೃತ್ತಿಯಲಿ || - ಒಂದು ದಿನ ಘನಕಾಷ್ಠ ಭಾರವ | ನೋಂದಿ ಕಾಷ್ಠಾಂಗಾರ ಹಲುವದಿ | ತಂದು ವೇಶ್ಯಾರತ್ನ ಪದ್ಯಾ ವತಿಯ ಮಂದಿರದ || ಮುಂದಿಹಿ ಬೇಸಗೆಯ ಬಿಸಿಲೊಳು | ಬೆಂದುಡುಗೆ ಹೊಯ್ಸಳ್ಳೆಯಲ್ಲಿ ಕರಿ | ಗಂದಿ ತಾಳಿಗೆಯೊಣಗಿ ಕುಸಿದಿರ್ದನು ಕುಚೇಷ್ಟೆಯಲಿ | ೪ ಚತುರವಿಟನ ಸಮೇತ ಪದ್ಮಾ | ವತಿ ಸುಹರ್ಮ್ಯದೊಳಿರ್ದು ನೆರೆ ದಾ | ವತಿಬಡುತ್ತಳವ°ವ ಕಾಷ್ಠಾಂಗಾರಕನ ಕಂಡು || ಕೃತಿಯೊಳಿವನೀತಿಲ್ಲ ಬಿಡದ | ಧೃತಿ ಬಡುವ ನರನೆಂದು ವಿಟಗ | ದ್ಭುತದಿ ತೊಯಿಸಲಣಕದಿಂ ಸತಿಗೆಂದನವ ನಗುತ || - ಇಂದುಮುಖಿ ಕೇಳ್ ನಿನ್ನ ವರಿಸಲು | ಬಂದನಿವನೆನೆ ಛ 1 ಪೊಯೆ ಥ ಥ || ಎಂದು ಮನದಲಿ ಹೇಸಿ ಕಾಂತನ ಚುರಿದು ತಾನಿವನ | ಹೊಂದುವುದಿಂದುರಿಯೊಳೊಂದುವು | ದೆಂದವನನಣಕಿಸುತ ಸತಿ ಹಲ || ವಂದದಲಿ ಜಂತಿದವನ ಮೇಲುಗು೦ದಳು ನಸು ನಗುತ | ತರುಣಿ ಜತಿದೀಪರಿಯೊಳಿನಿಯನ | ಕರತಳವ ಹೊಯ್ದಣಕದಲಿ ನಗು | ತಿರಲು ಕಾಷ್ಠಾಂಗಾರ ಕೇಳಿದು ನಾಚಿ ಮನನೊಂದು || ಮುಗಿ ವಾಸಿಯೊಳಿವಳ ನಾನಾ | ತಂದಿ ಭೋಗಿಸಬೇಕೆನುತ ಕಾ | ತರಿಸಿ ತನ್ನ ಯ ಮನದೊಳಾಳೋಚಿಸಿದನಾವಿಧವ | ೫.