ಪುಟ:ಜೀವಂಧರ ಚರಿತೆ.djvu/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೀವಂಢರ ಕಂತೆ ವನಿತೆಗೊತ್ತೆ ಸಹಸ್ರಕಾಂಚನ | ವನಿತನಾರ್ದೆಸಲರಿದು ತಾನೊಂ | ದನುವಿನಲ್ಲಿ ಕೂಡುವೆನೆನುತ ನಿಶ್ಚಸಿ ಕಾಷ್ಠಗಳ || ದಿನಕೆ ನಾಲೈದಾ [ಹಿತಿನಿಪ ಸೇ || ನಲಿ] ತಂದವ ಮಾತಿ ಪೊಂಗಳ | ನನುನಯದಿ ಸಂವರಿಸುತಿರ್ದನು ಹಲವು ಕಾಲದಲಿ || ಧರಣಿಪತಿ ಕೇಳೊಂದು ದಿನವಾ | ಪುರದ ಚೈತ್ಯಾಲಯದಿ ಗುರುಗಳ || ಹೊರೆಯೊಳುರುಭವ್ಯಾಳಿ ಬಹುವಿಧದಿಂದಣುವ್ರತವ || ಸುರುಚಿರದಿ ಕೈ ಕೊಳಲು ವಿಸ್ಮಯ | ತರದಿ ಕಾಷ್ಠಾಂಗಾನಲ್ಲಿಗೆ | ಭರದಿ ಬಂದಾಮುನಿಗಳಡಿಗಳಿಗೆಲಗಿ ತಾ ನುಡಿದ || ಮುನಿಪ ಕೇಳ' ತನಗೊಂದು ಸುವ್ರತ | ವನು ನಿರೂಪಿಸಿ ಕಾಯಬೇಕೆಂ | ದೆನಲು ನಗುತಾಮುನಿಗಳೀವ್ರತವಾರು ನೀನಾರು | ಅನುಕರಿಸದದು ಬೇಡ ಹೋಗೆಂ | ದೆನಲು ಮುನಿಗಳು ನೆನೆದು ನುಡಿದರ | ಸುನಯದಲಿ ಸತ್ಯವೆಯೊಳಾತಗೆ ತಕ್ಕ ಸುವ ತವ || - ಸುತನೆ ನೀ ಪೌರ್ಣಮಿಯ ದಿನದಲಿ || ಸತಿಯ ಹೊದ್ದಲು ಬೇಡವಿದ ಸು | ಪ್ರತವನುಲ್ಲಂಘಿಸದೆ ನಡೆಸುವದೆಂದು ಕರುಣದಲಿ || ಯತಿಗಳುಹೆ ಹಸಾದವೆಂದಾ || ಶ್ರುತಮುನೀಶರಿಗೆಆಗಿ ಬೀಳಂ | ಡತಿಮುದದಿ ಮರಳಿದನು ಕಾಷ್ಠಾಂಗಾರನಾಲಯಕೆ | - ಕೆಲವು ಕಾಲಕೆ ಕಟ್ಟಳೆಯ ಪೊಂ | ಗಳನು ನಿಖಿಲೋಪಾಯದಿಂದವೆ | ಗಳಿಸಿ ಬುಧರಿಂ ಸಕಲಕಲೆಗಳನುದು ವಿಟಮತವ | ತಿಳಿದು ವಿವಿ ಸುಗಂಧಸಹಿತ | ಗ್ಗಳನು ಪದ್ಮಾ ವತಿಯ ಮನೆಗೆ | ದೆಳಸಿ ಬರಲನುಗೈದು ಕೈಗೆಯ್ದನು ವಿಳಾಸದಲಿ || ೧೦ ೧೦ ೧೧ ೧೨