ಪುಟ:ಜೀವಂಧರ ಚರಿತೆ.djvu/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೯ ಜೀವಂಧರ ಚರಿತ ೩೧ ಪುರದ ಜನವಂದೆಯೇ ಪೊಮಡು | ತಿರಲು ಕಾಷ್ಠಾಂಗಾರ ಹೆಗಲಲಿ || ಪರಶು ಕೈಯಲಿ ನೇಣ್ಣಗಳನು ಶಿರದಲ್ಲಿ ಕಂಬಳಿಯ || ಧರಿಸಿ ಮುನ್ಸಿನ ತೆರದಿ ಹೋಗಲು | ತರುಣಿ ಸಿಕ್ಕಿದ ತುಂಟನೆಂದೊಡ | ವೆರಸಿ ತಂದಿಕ್ಕಿದಳು ಭೂಮಿಪಾಲನಿದಿರಿನಲಿ || ೨೮ ಇರುಳು ಬಂದವನಿವ ವಿಚಾರಿಸು | ಧರಣಿಪತಿ ಎಂದಬಲೆಯೆನಲಾ || ನೆರವಿ ನಗುತಿವನಾರು ಸಾಸಿರ ಹೊನ್ನು ಇವಗೆಂತು || ದೊರಕುವುದು ನಾವ°ಯೆ ಕಾಷ್ಠವ | ಪರದೊಳಗೆ ಮಾಡುವನು ಮೂರ್ಖಿಯೊ | ಮರುಳೆಯೋ ನೀನೆಂದು ಒಂದು ನೃಪಾಲನಿಂತೆಂದ || ೨೯ ಎಲವೊ ನೀನಿರುಳೀಸತಿಯನೇ | ಕುಟಿದೆ ರೂಪೈಶ್ವಥ್ಯದಲಿ ಕೌಶಲ | ಗಳಲಿ ತನಗಿಂತಿವತೋಳೊಂದಿಲ್ಲಿವಳ ನಾನೆಂತು || ಎಳಸುವೆನು ತಾನಿವಳ ನೆರೆಯದೆ || ಹವೆ ತಾನಲ್ಲಿರುಳು ಬಂದವ | ನೆಲೆ ಮಹೀಪತಿ ಎನಲು ಬೆಡಗಿನೊಳಿದ್ದನಾಭೂಪ || ಬೆಡಗಿಕವನೀಶ ಕೇಳಿವ | ನಿರುಳು ಬಂದವನಲ್ಲದಿರೆ ಸತಿ | ಯರಿಗೆ ಹೊಲವೆನು ನೀರನೆನೆ ನೃಪನನನ ಹತ್ತಿರಕೆ || ಕರೆದು ತಪ್ಪದೆ ಹೇಳು ನಿನ್ನೊಳು | ಕೊಹತೆಯಿಲ್ಲೆನಲಹುದು ತಾನಾ | ತೆತನ ಹೇಳುವೆನೆನುತ ಕಾಷ್ಠಾಂಗಾರಪಗೆಂದ || ಜನಪ ಕೇಳಾನೊಂದುದಿನವಿಂ | ಧನವ ತರುತಿರಲೆನ್ನ ಕಂಡೀ | ವನಿತೆ ತನ್ನಿನಿಯನ ಸವಿಾಪದಿ ಹುಯೆ ತಾನಿವಳ | ಅನುಭವಿಸಿ ಲಜೈಸುವನೆಂದಾ | ಧನವ ಕಾಷ್ಠವ ಮಾಡಿ ಗಳಿಯಿಸು | ತಿನಿಯಳನು ಪೌರ್ಣಮಿಯ ದಿನವೆಂದುಳಿದೆ ತಾನೆಂದ | ೩೨ ೩೦ ೩.೧