ಪುಟ:ಜೀವಂಧರ ಚರಿತೆ.djvu/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಸ್ಕರನವಿರಚಿತ ೧೩ ಎನಲರಸ ಪೌರ್ಣಮಿಯ ದಿನವಂ | ಗನೆಯ ನೆರೆಯದುದೇನು ಕಾರಣ | ವೆನಲೆನಗೆ ಗುರುವಿತ್ತ ಸುವ್ರತಭಂಗವಹುದೆಂದು || ವನಜವದನೆಯನುಳಿದೆನೆನಲಾ | ತನ ಛಲೋಪಾಯಾಂತರಂಗದ | ನೆನಹು ಗುರುಭಾವನೆಗೆ ಬೆಳಗಾದನು ಮಹೀಪಾಲ | ತರುಣಿ ನೀಮುನ್ನಿ ವನ ಹದುದು | ನಿರುತವೇ ಹೇಳಿತೆಂದು ಭೂಮಿಾ | ಶ್ವರನು ಬೆಸಗೊಳೆ ನಾಚಿ ಸತಿಯುಂಟೆಂದು ತಲೆವಾಗೆ || ಧರಣಿಯೊಳು ಬೆಲೆವೆಣ್ಣಿಗರ್ಥೋ | ರವದಲ್ಲದೆ ರೂಪುಗುಣಚಾ | ತುರಿಯವೇಕೆಂದವಳ ಕಾಷ್ಠಾಂಗಾರ ಲಜ್ಜಿಸಿದ || ೩೪ - ದೇಶಜನದುಚ್ಚಿಷ್ಟ ದೋಷನಿ | ವಾಸದನಿಬರುವುಗು ತಂಬುಲ | ದೋಷದೆಡೆ ಹದಿನೆಂಟು ಜಾತಿಗಳುಂಬ ಭಾಜನವು || ಹೇಸಿಕೆಯ ರಕೇಂದ್ರಿಯಾಸ್ಪದ | ವೈಶಿಕಾಶ್ರಯ ಕುಟಿಲಕಾಗರ | ವೇಸಿ ಸುಡು ಛೀವೋಯೇ ಥಥ ಎಂದು ವಿಟ ಜದ | ೩೫ - ಹೊನ್ನಿ ನಾಸೆಗೆ ಬಧಿರನಂಧಕ | ತೊನ್ನ ಚೋರ ಕೃತಘ್ನ ಖಲರಿಗೆ | ತನ್ನ ನಿನ್ನೆದೆಗೊಯ್ಲಿ ಕೊಂಡನುಭವಿಸಿ ನಾಣೇ ಅತಿದು || ನನ್ನಿ ಗೆದ್ಯೋಗಡಿಸದೆ ನಾನಾ | ವರ್ಣದೆಂಜಲ ತಿಂದು ಬಾಟವ | ಗನ್ನ ಗತಕದ ವೇಶ್ಯರ ಸುಡಲೆಂದು ವಿಟ ಜಯಿಸಿದ | `ಇತ ಧನ ಋಣವಹುದು ಪಾತಕ | ಹೊತ್ತಪದು ದಿಟವೆಂದಿವಳು ತಾ | ನುತ್ತವಳು ಎಂದರಸ ನಿಮರುಹಿದಳು ಲೋಕದಲಿ | ಕತ್ತೆ ಗಜವನು ಪಿಕ ಮರಾಳನ | ನೆತ್ತು ಸುರಭಿಯನೀವೊಡದುವೆ ಸು | ವೃತ್ತ ವೇಸಿಯೊಳುಂಬೆ ಸುಪ್ರಿಯವೆಂದು ಭಂಗಿಸಿದ | ೩೭ ೩೬