ಪುಟ:ಜೀವಂಧರ ಚರಿತೆ.djvu/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೬ ಭಾಸ್ಕರಕವಿರಚಿತ ಮೊದಲು ಧನಹಾನಿಯನು ಬುಕಾ | ತುದಿಯ ಫಲದುನ್ನ ತಿಯನಾರೊ | ಊದವಿ ಪರಿಕಿಸಿ ಕಾರವನು ತೊಡಗುವುದು ನೀವಿವನ | ವಿದಿತ ಕುಲಶೀಲಾದಿಗಳನು | ಯದೆ ಸುನಿಶ್ಚಸಿದಿರಿ ತನ್ನ ಯ | ಹೃದಯವನು ತಾ ನಂಬ ಬಹುದೇ ನೃಪರಿಗವನಿಯಲಿ || ೧೦ | - ಅತಿಕುಲೀನನನುಜ್ಜಲನ ವಿ | ಶ್ರುತನ ಚತುರೋಪಾಯರೂಪಾ | ಮೈತನ ಧೀರೋದಾರಗುಣಯುತನನು [ಕಳಾ]ವಿದನ || ವ್ರತಸುಶೀಲಾಚಾರಬಲಸಂ | ಯುತನ ಸಚಿವನ ಮಾಡುವುದು ಸ | «ತವು ಭೂಪರಿಗೆಂದು ಬಿನ್ನೈಸಿದನು ಮಂತ್ರೀಶ | ೧೧ * ಕ್ಷೀರ ರೋಗಾನ್ವಿತಗೆ ಚಂದ್ರಿಕೆ | ಚೋರಗೊವದ ತಂದೆ ವಿವಿಧವಿ | ಚಾರದಿಂ ಮಂತ್ರಿಗಳು ಹೇಳುತ್ತಿರಲು ಕೈಕೊಳದೆ || ಧಾರಿಣೀಶ್ವರ ಧರೆಯ ಕಾಷ್ಠಾಂ | ಗಾರರೊಂದಿಗೆ ಮಗುಟ್ಟು ತಮ್ಮಾ | ಗಾರಗಳಿಗೈದಿದರು ಮಂತ್ರಿಗಳಧಿಕ ದುಗುಡದಲಿ || ಸುರಪನನ್ಯಸ್ತ್ರೀಯ ಗಮನವು | ಪರಮಪಾತಕವೆಂದು ತಾನೇ | ನಯನೇ ನಳ ಜೂಜು ನಾಶನವೆಂದು ಪರಿಕಿಸನೆ || ಧರಣಿಯೊಳು ರಾಘವನು ಹೊಮ್ಮಿ ಗ | ವುರುಕಪಟವೆಂದಯನೇ ಪರಿ | ಹರಿಸ ಬಾರದು ಕರ್ಮವಶವನು ಭೂಪ ಕೇಳೆಂದ || - ನೆರೆದೆ ಪಪ್ಪಿತಸದ್ದಿನಿಯ ಮೆ | ಮೈರಸಿದೆನು ವಾರುಣಿಯ ಗೋ | ತರಕೆ ನೀಡಿದೆ ಮಂಡಲಾಗ್ರವ ಕರವ ಕುವಲಯಕೆ || ತೆರಳಿಸಿದೆ ತನಗಿಂದಧೋಗತಿ | ನಿರುತವೆಂದು ವಿರಕ್ತದಿಂದಂ || ಬರವನುಟದುರುಳಿದನು ಭಾಸ್ಕರನಪರವಾರ್ಧಿಯಲಿ || ೧೪ ܟܘ ೧೩