ಪುಟ:ಜೀವಂಧರ ಚರಿತೆ.djvu/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೀವಂಧರ ಚರಿತ ೨೬ ಅರಸ ಕೇಳ್‌ ಮಣಿಖಚಿತಹರಿವ | “ಷ್ಟರದೊಳವನೀಪಾಲನಿರೆ ಪಂ | ಕರುಹಮುಖಿ ಬಂದಿನಿಯನರ್ಧಾಸನದಿ ಕುಳ್ಳಿರ್ದು | ಕರವ ಮುಗಿದವನೀಶ ನಾನಿಂ | ದಿರುಳು ಸ್ವಪ್ನತ್ರಯಗಳನು ಎ | ಸ್ವರದಿ ಕಂಡೆನೆನುತ್ತ ಬಿನ್ನೈಸಿದಳು ಕಮಲಾಕ್ಷಿ || ೨೫ - ಜನಪ ಕೇಳಂದೆಸೆವಶೋಕಾ | ವನತರು ದ್ರುಮ ಮೊದಲಿಗುಡಿದುಂ | ಕೊನರಿಸಿತು ತಳಯದಲಿ [ಒಳಸಿರ್ದ] ಕುಸುಮಗಳ | ವಿನುತಮಾಲೆಗಳೆದ್ದು ವೆಂಟದ | ಆನುವ ಹೇಟನೆ ಮನದೊಳಳವ° | ದಿನಿಯಳಿಗೆ ತತ್ತ್ವಪ್ರ ಫಲವಂತಿ ದರಸನಿಂತೆಂದ || * ತರುಣಿ ಕೇಳ್ ನೀ ಕಂಡಶೋಕೆಯ || ಮರದ ಕೆಲದೊಳ್ ತಳಿರು ತಾನಂ | ಕುರಿಸಿದುದು'o ನಿನಗೆ ಸುತನುದಯಿಸುವ ಬಳಸಿರ್ದ || ಅರಲ ಮಾಲೆಗಳಿಂದಲಷ್ಟಮ | ತರುಣಿಯರು ಸುಕುಮಾರಗಹರೆಂ | ದರಸಿಗಳುಹಲು ದುಗುಡದಿಂದಿಂತೆಂದಳಿಂದುಮುಖಿ | ಇಳೆಯೊಳುಡಿದೊಗಿರ್ದಶೋಕಾ | ಫಲವ ಹೇಟತನಲರಸಿಯೆನಗದು | ತಿಳಿಯದೊಂದಾನೊಂದ ಹೇಳುವೆನೆನುತ ದುಗುಡವನು || ತಳೆಯುತಿರಲಾತತ್ಸತಿಯ ಮೊಗ | ದೊಳು ಸುsವ ಖೇದಾಂಗನೆಯ ಕಂ || ಡಲಘುಕುಲೆ ಸತಿಗಾಯ್ತು ಹರುವೆಂದಿಳೆಯೊಳೊಗಿದಳು || ೨೮ ತರುಣಿ ಮರ್ಚೆಯೊಳವನಿಯಲಿ ಕೆಡೆ | ದಿರಲು ಕಂಡವನೀಶನೆದೆಯಲಿ || ಸುರಗಿ ಮುರಿದಂದದಲಿ ಹಾಯೆಂದಂಗನೆಯ ಮೇಲೆ || ಹೊರs' ಮಿಗೆ ಮುಂಡಾಡಿ ಶೋಕಾ | ತುರದಿ ಪರವಶನಾಗಿ ಬಟಿಕೊಂ | ದರೆಗಳಿಗೆಗೆಚ್ಚು ಧೈರವ ಹಿಡಿದನಾನೃಪತಿ | ೨೭ ୨ଟ