ಪುಟ:ಜೀವಂಧರ ಚರಿತೆ.djvu/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೀವಂಧರ ಚರಿತ ೩೫ ದುರುಳ ಕಾಷ್ಠಾಂಗಾರನಾಸ್ಯವ | ನುಕುಹಲೋಸುಗ ಗರ್ಭರೋಷೋ | ತರದ ಶಿಖಿಢಮಾಳಿಯೆನೆ ಕರ್ಪುರುಕುಚಾಗ್ರದಲಿ || ಬೆರಸಿಕುವರನ ಕೀರ್ತಿ ಹೋಗಾ | ವರಿಸಿ ತೆನಲಾನನದಿ ಬೆಳ್ಳಂ | ದಿರದೆ ಕುಂತಳ ನಿಮಿರಲೆಸೆದುದು ಗರ್ಭವಂಗನೆಯ | ಇಳೆಯೊಳೀಸುತನಿಂದೆ ಬಡತನ | ತೊಲಗಿದಪುದೆಂದಳುಹುವಂತ | ಗೃಳಿಸಿದುದು ನಡುವೀತನಿಂ ವೈರಿಗಳ ವಂಶಾಳಿ | ಅವುವೆಂಬವೊಲಾಸತಿಯ ವಳಿ | ಯುಯೆ ನವಶ್ಯವಾಳಲತೆಯಂ | ತಲಘುಕುಚೆಯ ಸು ಬಾಸೆಯೆಸೆದುದು ಗರ್ಭದೇವಿಯಲಿ || ೫೬ ಧರಣಿಯಂಗಾರಕನ ದೇವಕಿ | ಹರಿಯನದಿತಿ ಸುರೇಶ್ವರನನಿಂ | ದಿರೆ ಮನೋಜನ ಕುಂತಿ ಯಮನಂದನನನಾಕ್ಕೆಕೆ || ಭರತನನು ಸೌಮಿತ್ರೆ ಲಕ್ಷ್ಮಿ ! ಧರನ ಗರ್ಭದಿ ಧರಸಿದಂದದಿ | ತರುಣಿ ಕುವರನ ಗರ್ಭದಲಿ ತಾಳ್ಮೆಸೆದಳೊಗ್ಗಿನಲಿ || ಉದರದರ್ಭಕನಬಿಳಭೂತಳ || ಕಧಿಪನೆಂದಳುಹುವವೊಲಾಸತಿ | ಮುದದಿ ಮೃತೈವನೆಯ ಮಾಡುತಲೆಸೆವ ಮೇರುವಿನ || ತುದಿಯಡರಿ ಜಲಕೇಳಿಯನು ಸುರ | ನದಿಯೊಳೊಂದಿಸಿ ಲೋಕಗಳ ಹರು | ಷದಲಿ ನೋಡುವ ಬಯಕೆ ಸತಿಗಾಯ್ಕರಸ ಕೇಳೆಂದ | ವಿತತಗರ್ಭದ ಚಿಹ್ನ ವಿಜಯಾ | ವತಿಯೊಳೊಂದಿರೆ ನೋಡಿ ಭೂಮಿ | ಪತಿ ಮೃಗಾಕ್ಷಿಯ ಕಂಡ ಕನಸಿಗೆ ದೃಷ್ಟವಾಯ್ಲೆನಗೆ || ಹತವೆನುತ ನಿಶ್ಚಸಿ ಚಿಂತಾ | ಸತಿಗೆ ಕೈಜಸವಾಗಿ ಕಾರ | ಸ್ಥಿತಿಯು ತನ್ನಯ ಮನದೊಳಾಲೋಚಿಸಿದನವನೀಶ | ೩೯ ೩೭ ೩