ಪುಟ:ಜೀವಂಧರ ಚರಿತೆ.djvu/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

'೪೨ ೪೦ ೪೧. ಭಾಸ್ಕರಕವಿರಚಿತ ನಾರಿಯುದರದಿ ಜನಿಸುವೀಸುಕು | ಮಾರನವನಿಯನಾಜ್ರನೆಂಬೆನೆ | ಕೂರಕಾಷ್ಠಾಂಗಾರಕನ ವಶವಾಯ್ತು ಸಕಲಧರೆ || ಚಾರುಮಂತ್ರಿಗಳಂದು ಪೇ ಎ | ಚಾರವನು ಗರ್ಭದಲಿ ಕೇಳದ || ಕಾರಣವು ತನಗಾಯ್ತು ವಿಧಿಯೆಂದರಸ ಬಿಸುಸುಯ್ಯ || - ಕುಸುಮಕಾಲದೊಳರಲ ಕೊಲ್ಲೊ೦ | ದಿಸದೆ ಫಲಕಾಲದಲ್ಲಿ ಪುಷ್ಪ | ಪ್ರಸರವಿಯಲ್ಕುಂಟೆ ಮಾಡುವ ಕೆಲವು ಕಾರಗಳ || ಎಸಗಿ ತತ್ಕಾಲದಲಿ ನಿರ್ವ | ರ್ತಿಸದೆ ಬಟ ಕೊಂದಿಸುವೆನೆನಲದು | ಬಸವಹುದೆ ತನಗೆಂದು ಮನದೊಳಗಲಿದನು ಭೂಪ || ಅಟಲಿದೊಡೆ ಫಲವೇನು ವಂಶವ | ನುಳುಹ ಬೇಕೆಂದೆನುತಲತಿ ಕೌ | ಶಳದಿ ಕೇಕೀಯಂತ್ರದಲಿ ಗಗನಸ್ಥಳಕೆ ನೆಗೆದು || ಸುಳಳಿತಾರಾಮದಲಿ ನಿಂದಾ || ಹೋಟಲಿಗೊಡನೆ ಮಗುಟ್ಟು ಬರ್ಪಂ | ತಿಳೆಯ ಪತಿ ಮಾಡಿಸಿದನವನೀಪಾಲ ಕೇಳೆಂದ || ಆಮಯೂರದ ಯಂತ್ರದಲಿ ಕಾಂ | ತಾಮಣಿಯನೇಸಲದೆದ್ದಾ | ರಾಮಕಂಬರಗತಿಯೊಳುಯ್ಕೆ ಗಜಾಶ್ವಯಾನದಲಿ || ಕಾಮಿನೀಜನಸಹಿತ ಭೂಪಲ | ಕಾಮನೈ ತಂದಲ್ಲಿ ಸತಿಗಭಿ | ರಾಮಪುಂಸವನಾದಿ ಶೋಭನಗಳನು ಮಾಡಿಸಿದ | - ಸತಿಯನಿಂತು ದಿನಂಪ್ರತಿಯೊಳಾ | ಕ್ಷಿತಿಪ್ರನಾರಾಮಕ್ಕೆ ಕೇಕೀ | ವಿತತಯಂತ್ರದೊಳುಯು ವನಜಲಕೇಳಿಯಲಿ ಸತಿಯ || ಅತಿಶಯದ ದುಃಖಾತುರವ ನೆರೆ | ಹತಿಸಿ ಪರಮೋತ್ಸಾಹದಲಿ ಭೂ | ಸತಿಯ ಕಾಷ್ಠಾಂಗಾರಗಿತ್ತಿರ್ದನು ಮಹೀಪಾಲ | ೪೨ ೪೩ ೪೪ ೪೪