ಪುಟ:ಜೀವಂಧರ ಚರಿತೆ.djvu/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫n ಭಾಸ್ಕರಕವಿರಚಿತ ಉರಗನಾಥಗಹಿತ್ವವನು ಕೇ | ಸರಿಗೆ ಮೃಗರಾಜತ್ವವನು ಎಗೆ | ಗರುಡಗೆ ಖಿಂದ್ರತ್ವವಿತ್ತವರಾರು ತಮತಮ್ಮ || ಉರುಭುಜದ ಬಲದಿಂದಲಂತವ || ಕರಸುತನವಾಯ್ತಂತೆ ಸತ್ಯಂ | ಧರನ ತಲ'ದೀರಾಜ್ಯಕಧಿಪತಿಯಹನು ತಾನೆಂದ | ೫೦ ಎಂದು ರಾಜಸ್ಸ ವನು ನೆನೆದದ || ಕೊಂದು ಕಪಟೋಪಾಯವನು ಕಂ | ಡೊಂದಿ ಮಂತ್ರಿ ಪಸಾಯಿತರ ತಾ ಕರೆಸಿ ಸಭೆಯೊಳಗೆ || ಬಂದು ರಾಜದ್ರೋಹದೇವತೆ | ಬಂದಿರುಳು ತನ್ನೆ ದೆಯ ಮೆಟ್ಟಿಯೆ | ಬಂದಿಸುವಳದನೇನ ಹೇಳುವೆನೆಂದು ಖಳ ನುಡಿದ | ನುಡಿವುದನುಚಿತ ನುಡಿದೆನಾದೆಡೆ | ತೊಡರುವದು ಪಾತಕವು ಮೇಣದ | ನುಡಿದೆನಾದೊಡೆ ಜಗಕೆ ಹುಸಿಯಾಗಿಪ್ಪುದದಲಿಂದೆ || ನುಡಿಯದಿರೆ ತಾ ಹಿತವ ರಾಷ್ಟ್ರ ವು | ಕೆಡುವುದದು ಸಿದ್ದಾಂತವದಯ'೦ | ನುಡಿಯ ಬೇಕೆಂದಾದುರಾತ್ಮನು ನುಡಿದನೊಲವಿನಲಿ | ೫೨ ಜನಸ ಕೇಳ್‌ ಲೋಕದಲಿ ದುಷ್ಟರ | ನೆನಹದೊಂದಾಗಿಹುದವರ ಮಾ ತಿನಲಿ ಬೇಕೊಂದವರು ಮಾಡುವ ಕೃತ್ಯ ತಾನೊಂದು || ಇನಿಸು ಗುಣ ದುರ್ಜನರಿಗದು ಮಂ || ಡನವದಾಗಿಹುದಾಗಿ ಕಪಟದ | ನೆನಹಿನಿಂದಾಖಳನು ನುಡಿದನು ಸಭೆಯೊಳಾಹದನ | - ಅನುದಿನವು ಬಂದಾಕುದೇವತೆ | ಜನಪನನು ನೀ ವಧಿಸದಿರೆ ಸಿ | ಇನುಪಮಾಯ ಸಹಿತ ಸವರುವೆನೆಂದೊಡೀಸುದಿನ | ನೆನೆವುದನುಚಿತವೆಂದು ತಾನೇ || ಮುನಿಸಿನಿಂದಿರುಳೆದೆಯ ಮೆಟ್ಟಿದ | ಳೆನಗುಪಾಯವನಿದಕೆ ಹೇಳುವುದೆಂದು ಖಳ ನುಡಿದ || ೫೪ » ೫೩