ಪುಟ:ಜೀವಂಧರ ಚರಿತೆ.djvu/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೀವಂಧರ ಚರಿತ ಮುನಿಪ ಹಿಂಸೆಯ ಹಂಸ ಮೇಘ | ಧ್ವನಿಯನಹಿ ತಾರ್ಕ್ಷಾಗಮವ ನಿ | ರ್ಧನಿಕ ದುರ್ಭಿಕ್ಷ ವನು ಗಜಪತಿ ಕೇಸರಿಯ ಬರವ || ಜನನಿ ತನಯನ ಮರಣವನು ಧವ | ನಿನಿಯಳೊಲ್ಲದ ವಾರ್ತೆಯನು ಕೇ | ಇನಿತು ಮನದಲಿ ಹೆದತಾಸಭೆ ಖಳನ ವಚನದಲಿ || ೫೫

  • ಖಳ ನುಡಿಯಲಾಸ್ಕಾನ ಶೋಕದ | ಜಲಧಿಯೊಳಗದ್ದಂತೆ ಭೀತಿಯೊ | ಳಲುಗದಿರೆ ವರಧರ್ಮದತ್ತಾಮಾತ್ಯನೊಡಲೊಳಗೆ || ಅಲಗು ಮುರಿದಂತೀಗಳಸು ಹೊ || ಗಲಿ ನೃಪಾಲನಿಮಿತ್ತವೆಂದತಿ | ಮುಳಿದು ಮನದಲಿ ನೆನೆಯುತಿರ್ದನು ಭೂಪ ಕೇಳೆಂದ | ೫೬

ನಾಡೊಳತಿಪಾತಕರು ಹಿಂಸೆಯ | ಮಾಡ ಬೇಡೆನ್ನದಿರೆ ಕಂಡುದ | ನಾಡದಿರ್ದರೆ ಧರ್ಮವನುಪೇಕ್ಷಿಸಿ ರಣಾಗ್ರದಲಿ | ಓಡಿದರೆ ಗುರುಜನಕೆ ವಿನಯವ | ಮಾಡದಿರಲವಗಹುದಧೋಗತಿ | ರೂಢಿಯೊಳಗೆಂದಾತ್ಮ ದಲಿ ನೆನೆದೆಂದನಾಖಳಗೆ | ಗುರುವಿಗಾಚಾರನಿಗೆ ತನ್ನನು | ಹೊರೆದ ದಾತಾರಂಗೆ ಧರ್ಮವ | ನೊರೆದವಗೆ ದುರ್ಭಿಕ್ಷದಲಿ ಸಲಹಿದ ಕೃಪಾಳುವಿಗೆ || ಉರಗಜಲಶಿಖಿಶಸ್ತ್ರಭಯವನು || ಪರಿಹರಿಸಿದವರಿಗೆ ಮಹಾತ್ಮರಿ | ಗರಡ ನೆನೆದ ದುರಾತ್ರ ನಿಂತಿವ ಮಹಾಂಧನರಕದಲಿ || - ಲಲಿತದೇವವ್ರಾತದೊಳು ಸ | ಲಲಿತಗುಣಸರ್ವಜ್ಞನದಿಗ | ಳೊಳು ಸುರಾಚಲವಿಭದೊಳುರುಚೌದಂತ ಚೌಷಷ್ಟಿ || ಕಲೆಗಳೊಳು ಸಾಹಿತ್ಯವಬ್ಲಿ ಗ | ಳೊಳಗೆ ದುಗ್ಗಸಮುದ್ರ ಪಾತಕ | ದೊಳಗೆ ರಾಜದ್ರೋಹಕಿಂತೃತ್ಯಧಿಕವಿಲ್ಲೆಂದ || ଟ୍ ೫೭ ೫೮