ಪುಟ:ಜೀವಂಧರ ಚರಿತೆ.djvu/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೮ ಭಾಸ್ಕರಕವಿರಚಿತ ೭0 ೭೧ ಈತೆಹದಿ ಕಾಲೆಡೆದ ಮದನನ | ಮಾತಿಗತಿಸಂತೋಷಬಟ್ಟದು | ನೀತಿಯೆಂದನುಚಿತದಿ ಕಾಷ್ಠಾಂಗಾರ ತನ್ನಾ ಹೈ | ಚಾತುರಂಗದ ಬಲವನನಿತುಮ | ನಾತನಾಕ್ಷಣ ಕಡಿಕೊಟ್ಟು ಮ | ಹೀತಳೇಶನ ವಧಿಸಕಳುಹಿದನರಸ ಕೇಳೆಂದ || ಧರಣಿಪತಿ ಕೇಳಿಂತು ಸತ್ಯಂ | ಧರನ ವಧಿಸಲು ಮದನನನು ೨ | ಸ್ವರದಿ ಕಾಷ್ಠಾಂಗಾರನಟ್ಟಲು ಭರದಿ ಬಂದವನು || ಅರಮನೆಯ ನೆಲ ಮುತ್ತಿ ಬಾಗಿಲ | ಮುರಿಯುತಿರೆ ತದ್ವಾರಪಾಲಕ | ರರಸನೆಡೆಗೈತಂದು ಬಿನ್ನೈಸಿದರು ಭೀತಿಯಲಿ || - ದೇವ ಕಾಷ್ಠಾಂಗಾರಕನು ಸೇ | ನಾವಳಿಯ ನೆಕ್ಕಿ ಕೂಡಿಕೊಟ್ಟವ | ನಾಮದನನನು ಕಳುಹಿದನು ತನ್ನವರಮನೆಯ || ತೀವಿ ಬಳಸಿದೆ ತಕ್ಕು ಪಾಯವ | ನೀವು ಕಾಣಲು ಬೇಕು ಎನಲಾ | ಭೂಮಿಪತಿ ಕಂಗೆಟ್ಟು ತನ್ನ ಯ ಮನದೊಳಿಂತೆಂದ || - ಹಳತಿಯರನು ಸೇವಕರನಾರ | ಬಳಗವನು ನಿಜಮಂತ್ರಿವರ್ಗವ || ನುಡಿದು ತಾನನುಚಿತದಿ ದುರ್ಜನರುಗಳ ಪಾಲಿಸಿದ || ಫಲವು ಕೈಯೊಡನಾಯ್ತು ಸಚಿವರು | ಖಳನಿವನು ಬೇಡೆಂದು ನೀತಿಯ | ತಿಳುಹಿದುದ ತಲೆವೊಂದಿತೆನಗೆಂದರಸನಳವಳಿದ || ಬುಕ ನೃಪ ಚಿಂತಿಸಿದೊಡೇನದು | ದಳವಿನಿಂದೀಚಾತುರಂಗದ || ಬಲವ ತತ್ತಕದದು ಕಾಷ್ಠಾಂಗಾರನೆಂಬವನ | ತಲೆಯ ನಲಿದೀಡಾಡಿ ಬಹೆನೆಂ | .ದಲಗ ಸಿಡಿದಕ್ಷಿಯಲಿ ಕಿಡಿಯು | `ಚ್ಛಳಿಸೆ ಕೋಪಾಟೋಪದಿಂದಿದನು ನಿಜಾಸನವ | ೨ ೭೩. ೭೪