ಪುಟ:ಜೀವಂಧರ ಚರಿತೆ.djvu/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಸ್ಕರಕವಿರಚಿತ ನಳನಗಲನೇ ಸತಿಯ ಶೂದ್ರಿಕ | ಕಳವಿನಿಂದ®ಯನೆ ರಘೋದ್ರಹ | ಲಳನೆಯನು ಹೊಗಾಡನೇ ಪಾಂಡವರು ಹಲವದಲಿ || ತೋಲರೆ ಹರಿಶ್ಚಂದ್ರ ಹೊಲೆಯರ | ಬಯಲಿರನೆ ಬಲೀಂದ್ರ ನರಕದೊ | ಜೀಯನೇ ಸತಿ ವಿಧಿಯ ಮೀಟುವರಾರು ಹೇಳಿ೦ದ | ೮೦ - ಹರುಷವತಿಖೇದಕ್ಕೆ ಬಹಳ್ಳೆ | ಶ್ವರಿಯ ದಾರಿದ್ರಕ್ಕೆ ಯೌವನ | ಜರೆಗೆ ಶುಭವಶುಭಕ್ಕೆ ಪರಮನ್ನೇ ಹ ವೈರಕ್ಕೆ || ನೆರೆವುದಗಲುವುದಕ್ಕೆ ಜನನವೆ | ಮರಣಫಲವದು ತಪ್ಪದಮರಾ | ಸುರರಿಗಿದಕೆಲೆ ರಮಣಿ ಚಿಂತಿಸಲೇಕೆ ನೀನೆಂದ || ೮೧ ಪ'ಮಸುಖದುಃಖಂಗಳಿವು ತ | ಮೈ ರಡುವೊಂದೇರೂಪು ಗರ್ಭಾo | ತರದೊಳಾಯುಃಕರ್ಮಧನವಿದ್ಯಾನಿಧನವಿನಿತ | ಸರಸಿಜಾಸನ ಭಾಳದಲಿ ವಿ | ಸರದಿ ಬರೆದುದನಿಯಲಾರಳ | ವರಸಿ ನೀನಿದಕಲಿದರೆ ಫಲಸಿದ್ದಿಯಿಲ್ಲೆಂದ || ಖೇದ ಮದ ರತಿ ಮುಳಿಸು ನಿದ್ರೆ ವಿ | ವಾದ ವಿಸ್ಮಯ ಚಿಂತೆ ಜನನ | ಸೈದ ಕ್ಷುಧೆ ತೃಷೆ ಹರುಷ ಭಯ ರುಜೆ ಮಜ್ಜೆ ಜರೆ ಮೃತ್ಯು | ಆದಿಯಾದಷ್ಟಾದಶದ ರ್ದೊ | ವಾದಿಯೋಳಗೊಲಾಡಿ ನೆರೆ ಬೆಂ || ಡಾದವರಿಗಿಹಪರಗಳಿಲ್ಲಬುಜಾಕ್ಷಿ ಕೇಳೆಂದ || ೮೩ - ಶರದದಂತ ಸುರೇಂದ್ರಚಾಪದ | ಪಯೊಳುದಕದ ಬುದ್ದುದಗಳಂ | ತಿರುಳು ಹಗಲಂದದಲಿ ಮಂಜಿನ ವಿಧದಿ ಕನಸಂತೆ || ದರಿಯ ಮರದಂದದಲಿ ನೀರ | ಕರದವೊಲು ತೆರೆಯಂತೆ ತಾನ | ಸ್ಥಿರವು ಕಾಮಿನಿ ಮಾನವರ ಸಂಸಾರವವನಿಯಲಿ || ೮೪ ೮೪ ೮೨